ಬೆಂಗಳೂರು: ರಾಜ್ಯಕ್ಕೆ ನಾನು ನೀಡಿದ ಕೊಡುಗೆಯನ್ನು ನೋಡಿ ಸಿಎಂ ಮಾಡುವುದಾರೆ ನನಗೆ ಖುಷಿ. ಆದರೆ ದಲಿತನೆಬ್ಬ ಕಾರಣಕ್ಕೆ ಸಿಎಂ ಮಾಡಬೇಡಿ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನಾನು ರಾಜ್ಯಕ್ಕೆ ಕಳೆದ 55 ವರ್ಷಗಳಿಂದ ಸೇವೆಯಲ್ಲಿದ್ದಾರೆ. ನಾನು ದಲಿತನೆಂಬ ಕಾರಣ ನಿಡಿ ಮುಖ್ಯಮಂತ್ರಿ ಮಾಡುವುದು ಬೇಡ ಡಂದು ಸ್ಪಷ್ಟನೆ ನೀಡಿದರು.