News Kannada
Friday, December 02 2022

ಕರ್ನಾಟಕ

ಭಟ್ಕಳದಲ್ಲಿ ಮತ್ತೇ 7 ಜನರಲ್ಲಿ ಕೊರೊನಾ ಸೋಂಕು‌ ದೃಢ

Photo Credit :

ಭಟ್ಕಳದಲ್ಲಿ ಮತ್ತೇ 7 ಜನರಲ್ಲಿ ಕೊರೊನಾ ಸೋಂಕು‌ ದೃಢ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ಮತ್ತೇ ಏಳು ಜನರಲ್ಲಿ ಕೊರೊನಾ ಸೋಂಕು ಶನಿವಾರ ದೃಢಪಟ್ಟಿದೆ.

ಸೋಂಕಿತರಲ್ಲಿ ನಾಲ್ಕು ಜನ ಹೆಣ್ಣು ಮೂವರು ಗಂಡು ಜನರಲ್ಲಿ ಪತ್ತೆಯಾಗಿದೆ. ಇದರಲ್ಲಿ ಇಬ್ಬರೂ ಎರಡು ವರ್ಷದ ಮಕ್ಕಳು.

ಶುಕ್ರವಾರ ಭಟ್ಕಳದಲ್ಲೇ 12 ಜನರಲ್ಲಿ ಸೋಂಕು ಪತ್ತೆಯಾಗಿತ್ತು. ಅವರನ್ನು ಕಾರವಾರದ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಜನರ ಸುರಕ್ಷತೆ‌ ದೃಷ್ಟಿಯಿಂದ ಭಟ್ಕಳದಲ್ಲಿ ಭದ್ರತೆ‌ ನೀಡಲು‌ ಎಲ್ಲ ಪೊಲೀಸ್ ತುಕಡಿ ಭಟ್ಕಳದಲ್ಲಿದ್ದು ಮದೀನಾ ಕಾಲನಿಯನ್ನು ಬಂದ್ ಮಾಡಲಾಗಿದೆ.

See also  ಇಬ್ಬರು ಮಕ್ಕಳಿಗೆ ನೇಣು ಬಿಗಿದು ತಾಯಿ ನೇಣಿಗೆ ಶರಣು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು