News Kannada
Sunday, November 27 2022

ಕರ್ನಾಟಕ

|ಕಾಸರಗೋಡಿನಲ್ಲಿ ನೂರು ಮಂದಿಗೆ ಕೊರೊನಾ ದೃಢ - 1 min read

Photo Credit :

|ಕಾಸರಗೋಡಿನಲ್ಲಿ ನೂರು ಮಂದಿಗೆ ಕೊರೊನಾ ದೃಢ

ಕಾಸರಗೋಡು : ಜಿಲ್ಲೆಯಲ್ಲಿ ಸತತ ಮೂರನೇ ದಿನ ನೂರು ಮಂದಿಗೆ ಕೊರೋನ ಸೋಂಕು ಪತ್ತೆಯಾಗಿದ್ದು , ಆದಿತ್ಯ ವಾರ 107 ಮಂದಿಗೆ ಸೋಂಕು ದ್ರಡಪಟ್ಟಿ ದ. ಈ ಪೈಕಿ ಸಂಪರ್ಕದಿಂದ 105 ಮಂದಿಗೆ ಸೋಂಕು ತಗ ಲಿ ದೆ. 34 ಮಂದಿ ಗುಣಮುಖರಾಗಿದ್ದಾರೆ. ಸಂಪರ್ಕ ದಿಂದ ಸೋಂಕು ಹರಡುತ್ತಿ ರುವುದು ಆತಂಕಕ್ಕೆ ಕಾರಣವಾಗುತ್ತಿದೆ.

4386 ಮಂದಿ ನಿಗಾದಲ್ಲಿದ್ದು, ಈ ಪೈಕಿ 550 ಮಂದಿ ಐ ಸೋಲೆ ಷ ನ್ ವಾರ್ಡ್ ನಲ್ಲಿ ದ್ದಾರೆ.

ಇದುವರೆಗೆ 1438 ಮಂದಿಗೆ ಸೋಂಕು ದೃಢ ಪಟ್ಟಿದ್ದು, 680 ಮಂದಿ ಆಸ್ಪತ್ರೆ ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಒಂದು ವಾರದ. ಅವಧಿಯಲ್ಲಿ ಜಿಲ್ಲೆಯಲ್ಲಿ 5 ಮಂದಿ ಬಲಿಯಾಗಿದ್ದಾರೆ.ಜಿಲ್ಲೆಯಲ್ಲಿ ಹತ್ತು ಕ್ಲಸ್ಟರ್ ಗಳ ನ್ನು ಗುರುತಿಸಲಾಗಿದ್ದು, ಇಲ್ಲಿ ನ 2556 ಮಂದಿಯನ್ನು ತಪಾ ಸಣೆ ನಡೆಸಿದ್ದು, ಈ ಪೈಕಿ 335 ಮಂದಿಗೆ ಸೋಂಕು ದೃಢ ಪಟ್ಟಿದೆ

ಚೆಂಗಳ 38,ಮಂಜೇಶ್ವರ 14, ಬದಿಯಡ್ಕ 10, ಪಳ್ಳಿ ಕೆರೆ 8,ಕಾಸರಗೋಡು , ಕುಂಬಳೆ ತಲಾ 7, ಚೆಮ್ನಾಡ್ 5, ವರ್ಕಾಡಿ, ಉದುಮ, ಮಧೂರು ತಲಾ ಇಬ್ಬರಿಗೆ ಸೋಂಕು ದೃಢ ಪಟ್ಟಿದೆ.

 

 

See also  ಕರ್ನಾಟಕ ಪರ ಕಾವೇರಿ ತೀರ್ಪು: ಚನ್ನಪಟ್ಟಣದಲ್ಲಿ ಸಂಭ್ರಮೋತ್ಸವ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು