News Kannada
Monday, October 03 2022

ಕರ್ನಾಟಕ

ಇಂದು ಗದಗಕ್ಕೆ ಗಾಂಧೀಜಿ ಭೇಟಿಯ ಶತಮಾನೋತ್ಸವ ಆಚರಣೆ - 1 min read

Photo Credit :

ಇಂದು ಗದಗಕ್ಕೆ ಗಾಂಧೀಜಿ ಭೇಟಿಯ ಶತಮಾನೋತ್ಸವ ಆಚರಣೆ

ಗದಗ: ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಅವರು 1920ರಲ್ಲಿ ನವಂಬರ್ 11ರಂದು ಗದಗ ನಗರಕ್ಕೆ ಭೇಟಿ ನೀಡಿದ್ದು, ಇಂದಿಗೆ ನೂರು ವರ್ಷ ಪೂರ್ತಿಯಾಗಿದೆ.

ಅವರ ಭೇಟಿಯ ಶತಮಾನೋತ್ಸವ ಆಚರಣೆಯ ಸಂಭ್ರಮದಲ್ಲಿ ಸಾಬರಮತಿಯನ್ನು ಹೋಲುವಂತೆ ಪ್ರತಿಕೃತಿಯನ್ನು ರಚನೆ ಮಾಡಲಾಗಿದೆ.

ನಗರಾಭಿವೃದ್ಧಿ ವಿಶ್ವವಿದ್ಯಾನಿಲಯದ ಒಳಗಡೆ ಈ ಪ್ರತಿಕೃತಿಯನ್ನು ರಚಿಸಲಾಗಿದೆ. ಶಾಸಕ ಎಚ್ ಕೆ ಪಾಟೀಲ್ ಅವರ ನೇತೃತ್ವದಲ್ಲಿ ಇದನ್ನು ರಚಿಸಲಾಗಿದೆ. ಇದನ್ನು ಸುಮಾರು 72 ಲಕ್ಷ ರೂಪಾಯಿಯಲ್ಲಿ ನಿರ್ಮಾಣ ಮಾಡಲಾಗಿದೆ. ಒಂದು ವರ್ಷದ ಮೊದಲು ಆರಂಭವಾದ ಇದರ ನಿರ್ಮಣ ಕಾರ್ಯವು ಪೂರ್ಣಗೊಂಡಿದೆ. ಇದರಲ್ಲಿ ಗಾಂಧೀಜಿ ಅವರು ಸ್ವಾತಂತ್ರ್ಯ ಸಂಗ್ರಾಂದ ಸುಮಾರು 100 ಚಿತ್ರಗಳು ಇವೆ.

ಒಂದು ಗ್ರಂಥಾಲಯ, ಒಂದು ಗಾಂಧೀಜಿ ಪ್ರತಿಮೆ, ಧಾನ್ಯ ಕೋಣೆ ಸಹಿತ ಹಲವಾರು ಇದರಲ್ಲಿದೆ. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಇದನ್ನು ಉದ್ಘಾಟಿಸಲಿರುವರು.

See also  ಚಂದ್ರಗಿರಿ ಹೊಳೆ ಪಾಲಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು