News Kannada
Monday, January 30 2023

ಕರ್ನಾಟಕ

ಗಾಂಜಾ, ಮಾದಕ ದ್ರವ್ಯ ಸಹಿತ ಕುಂಬಳೆ ನಿವಾಸಿಗಳಿಬ್ಬರ ಬಂಧನ

Photo Credit :

ಗಾಂಜಾ, ಮಾದಕ ದ್ರವ್ಯ ಸಹಿತ ಕುಂಬಳೆ ನಿವಾಸಿಗಳಿಬ್ಬರ ಬಂಧನ

 

ಕಾಸರಗೋಡು : ಗಾಂಜಾ ಹಾಗೂ ಮಾದಕ ದ್ರವ್ಯ ಸಹಿತ  ಕುಂಬಳೆ  ನಿವಾಸಿಗಳಿಬ್ಬರನ್ನು  ಕೋಜಿಕ್ಕೋಡ್  ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು  ಕುಂಬಳೆಯ ಅಹಮ್ಮದ್ ಜಲಾಲುದ್ದೀನ್ (೧೯) ಮತ್ತು ಬಿ ಎಂ . ಉಮ್ಮರ್ ( ೨೭) ಎಂದು ಗುರುತಿಸಲಾಗಿದೆ. ಇವರ ಬಳಿಯಿಂದ ಏಳು ಕಿಲೋ ಗಾಂಜಾ  ಹಾಗೂ ೨೫ ಲಕ್ಷ ರೂ . ಮೌಲ್ಯದ ಮಾದಕ ದ್ರವ್ಯ ವನ್ನು ವಶಪಡಿಸಿಕೊಳ್ಳಲಾಗಿದೆ.

ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಂದ   ಸ್ಕೂಟರ್ ನ್ನು  ನಿಲ್ಲಿಸಿ ತಪಾಸಣೆ ನಡೆಸಿದಾಗ ಬ್ಯಾಗ್ ನಲ್ಲಿ ಗಾಂಜಾ ಹಾಗೂ ಮಾದಕ ದ್ರವ್ಯ ಪತ್ತೆಯಾಗಿದೆ.  ಆಗ್ರಾದಿಂದ ರೈಲು ಮೂಲಕ ಮಾದಕ ವಸ್ತುಗಳನ್ನು ತಂದಿದ್ದಾಗಿ ‘ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ.

 

 

See also  ಖಾಸಗಿ ಶಾಲೆಗಳ ಖಜಾನೆ ತುಂಬಬೇಕೆಂದರೆ ಆಗಲ್ಲ: ವಿಶ್ವನಾಥ್ ಅಸಮಾಧಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

176
Stephen K

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು