ಚಿತ್ರದುರ್ಗ: ಕೆಲದಿನಗಳಿಂದ ಅಧಿಕಾರಿಗಳು ಹಾಗೂ ಪೊಲೀಸರು ಲಂಚ ತೆಗೆದುಕೊಂಡ ಸುದ್ದಿ ಎಲ್ಲೆಡೆ ವೈರಲ್ ಆಗಿ ಹರಿದಾಡುತ್ತಿದೆ.
ಅಂತಹದೇ ಒಂದು ವಿಡಿಯೋ ಇದೀಗ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಪ್ರಾರಂಭಿಸಿದ್ದು, ಚಿತ್ರದುರ್ಗದ ನಗರದ ಗಾಂಧಿ ಸರ್ಕಲ್ ಟ್ರಾಫಿಕ್ ಪೋಲಿಸರ ಲಂಚ ತೆಗೆದುಕೊಳ್ಳುತ್ತಿರುವ ವೀಡಿಯೋ ಎಂದು ಗುರುತಿಸಲಾಗಿದೆ.