News Kannada
Saturday, December 10 2022

ಕರ್ನಾಟಕ

ಭಾರತ ಸರ್ಕಾರದ ನಿಯಮಗಳಿಗೆ ತಲೆಬಾಗಿದ ಗೂಗಲ್

Photo Credit :

ನವದೆಹಲಿ ;ಬಳಕೆದಾರರಿಂದ ಬಂದ 36,934 ದೂರುಗಳ ಆಧಾರದ ಮೇಲೆ 95,680 ತುಣುಕುಗಳನ್ನು ಗೂಗಲ್‍ನಿಂದ ತೆರವು ಮಾಡಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಇಂದು ಗೂಗಲ್ ಸಂಸ್ಥೆ ಬಿಡುಗಡೆ ಮಾಡಿರುವ ಮಾಸಿಕ ಪಾರದರ್ಶಕ ವರದಿಯಲ್ಲಿ ಈ ಅಂಕಿ-ಅಂಶ ಬಿಡುಗಡೆ ಮಾಡಲಾಗಿದೆ.
ಇದರ ಜತೆಗೆ ಸ್ವಯಂಚಾಲಿತ ಡಿಲಿಟ್ ವ್ಯವಸ್ಥೆಯಿಂದಾಗಿ ಕಳೆದ ಜುಲೈನಿಂದ ಇದುವರೆಗೂ 5,76,892 ತುಣುಕುಗಳನ್ನು ಗೂಗಲ್‍ನಿಂದ ತೆಗೆದು ಹಾಕಲಾಗಿದೆಯಂತೆ. ದೇಶದಲ್ಲಿ ಹೊಸ ಐಟಿ ಕಾಯ್ದೆ ಜಾರಿಗೆ ಬಂದ ನಂತರ ಸಾಮಾಜಿಕ ಜಾಲತಾಣಗಳು ತಮ್ಮ ಮಾಸಿಕ ವರದಿಯನ್ನು ಸರ್ಕಾರದೊಂದಿಗೆ ಹಂಚಿಕೆ ಮಾಡಿಕೊಳ್ಳುವುದು ಕಡ್ಡಾಯ. ಈ ನೀತಿ ಜಾರಿಗೆ ಬಂದ ನಂತರ ಗೂಗಲ್ ಸಂಸ್ಥೆ ತನ್ನ ಮಾಸಿಕ ವರದಿಯನ್ನು ಬಿಡುಗಡೆ ಮಾಡುವ ಮೂಲಕ ಗಮನ ಸೆಳೆದಿದೆ.

See also  ಕಾವೇರಿ ನದಿ ಕಲುಷಿತವಾಗುವುದನ್ನು ತಡೆಯಲು ಅಗತ್ಯ ಕ್ರಮ: ಜಿಲ್ಲಾಧಿಕಾರಿ ಶ್ರೀವಿದ್ಯಾ 
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು