News Kannada
Friday, March 31 2023

ಹುಬ್ಬಳ್ಳಿ-ಧಾರವಾಡ

ಕುಂದಗೋಳ: ಶಾಸಕಿ ಏನು ಮಾಡಿದ್ದಾರೆ ? ಎಂಬುವವರಿಗೆ ಅಭಿವೃದ್ಧಿಯೆ ಉತ್ತರ- ಕುಸುಮಾವತಿ ಶಿವಳ್ಳಿ

Kundgol: What has the MLA done? Development is the answer - Kusumavathi Shivalli
Photo Credit : News Kannada

ಕುಂದಗೋಳ: ಒಂದೇ ಗ್ರಾಮಕ್ಕೆ ನಾದು ಪರ್ಯಾಯ ಕಾಮಗಾರಿ, 25 ಲಕ್ಷಕ್ಕೂ ಅಧಿಕ ಹಣ ಮಂಜೂರು ಮಾಡಿಸುವುದು ಸುಲಭದ ಕೆಲಸವಲ್ಲಾ ಶಾಸಕಿ ಏನು ಮಾಡಿದ್ದಾರೆ ? ಎಂಬುವವರಿಗೆ ಅಭಿವೃದ್ಧಿಯೆ ಉತ್ತರ ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು.

ಅವರು ಕುಂದಗೋಳ ತಾಲೂಕಿನ ಹೊಸಕಟ್ಟಿ ಗ್ರಾಮದಲ್ಲಿ ಮರಿಯಮ್ಮದೇವಿ ದೇವಸ್ಥಾನದ ಅಭಿವೃದ್ಧಿಗೆ 5 ಲಕ್ಷ, ದೇವಸ್ಥಾನಕ್ಕೆ ಹೋಗುವ ರಸ್ತೆ ಅಭಿವೃದ್ಧಿಗೆ 12 ಲಕ್ಷ, ಗರಡಿ ಮನೆ ಮುಂದುವರಿದ ಕಾಮಗಾರಿಗೆ 3 ಲಕ್ಷ ಸೇರಿದಂತೆ 7 ಲಕ್ಷ ರೂಪಾಯಿ ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ನನ್ನನ್ನು ಅಭಿವೃದ್ಧಿ ಕೆಲಸ ಮಾಡಲು ಚುನಾಯಿಸಿದ್ದೀರಿ ಆ ಕೆಲಸ ಅಚ್ಚುಕಟ್ಟಾಗಿ ನಿರ್ವಹಿಸುವೆ ಎಂದರು.

ಶಾಸಕರನ್ನು ಡೊಳ್ಳು ಮೇಳಗಳ ಸಮೇತ ಕರೆತಂದ ಗ್ರಾಮಸ್ಥರು, ಶಾಸಕಿ ಕುಸುಮಾವತಿ ಭೂಮಿಪೂಜೆ ನೆರವೇರಿಸಿದ ಬಳಿಕ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರು ಸರ್ವ ಸದಸ್ಯರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ಹೊಸಕಟ್ಟಿ ಗ್ರಾಮದ ಮಹಿಳೆಯರು, ಮುಖಂಡರು ಉಪಸ್ಥಿತರಿದ್ದರು.

See also  ಬೆಂಗಳೂರು: ಸಿಎಂ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಗುಜರಾತ್ ಗೆ ಧಾವಿಸಿದ ಬಿ.ಎಸ್.ಯಡಿಯೂರಪ್ಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು