News Kannada
Friday, December 09 2022

ಬೆಂಗಳೂರು ನಗರ

ಬೆಂಗಳೂರಿನಲ್ಲೇ ಹುತಾತ್ಮ ಫೈಲಟ್ ನೇಗಿಯ ಅಂತ್ಯಕ್ರಿಯೆ

Photo Credit :

ಬೆಂಗಳೂರಿನಲ್ಲೇ ಹುತಾತ್ಮ ಫೈಲಟ್ ನೇಗಿಯ ಅಂತ್ಯಕ್ರಿಯೆ

ಬೆಂಗಳೂರು: ಎಚ್  ಎಎಮ್ ನಿಲ್ದಾಣದಲ್ಲಿ ಮಿರಾಜ್ 2000 ಯುದ್ಧ ವಿಮಾನ ಪತನದೊಂಡ ಹುತಾತ್ಮರಾದ ಫೈಲಟ್ ಸ್ವಾಡ್ರನ್ ಲೀಡರ್ ಸಿದ್ದಾರ್ಥ್ ನೇಗಿ ಅವರ ಅಂತ್ಯಕ್ರಿಯೆ ಇಂದಿರಾನಗರದಲ್ಲಿ ಕಲ್ಪಳ್ಳಿ ಸ್ಮಶಾನದಲ್ಲಿ ಶನಿವಾರ ನಡೆಯಿತು.

ಶುಕ್ರವಾರ ಬೆಳಿಗ್ಗೆ ಮಿರಾಜ್ 2000 ಯುದ್ಧ ವಿಮಾನ ಪತನಗೊಂಡು ಡೆಹ್ರಾಡೂನ್ ನ ನೇಗಿ ಹಾಗೂ ಗಾಜಿಯಾಬಾದ್ ನ ಸಮೀರ್ ಅಬ್ರಾಲ್ ಅವರು ಮೃತಪಟ್ಟಿದ್ದರು.

ನೇಗಿ ಅವರು ಕುಟುಂಬ ನಗರಕ್ಕೆ ಬಂದಿದ್ದರಿಂದ ಶುಕ್ರವಾರ ಸಂಜೆ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಶನಿವಾಋ ಬೆಳಿಗ್ಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಯನ್ನು ನಡೆಸಲಾಯಿತು.

See also  ಜಲಪ್ರಳಯದಿಂದ ಸಂಕಷ್ಟಕ್ಕೀಡಾದ ಕೊಡಗಿಗೆ 100 ಕೋಟಿ ರೂ. ಅನುದಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು