ಬೆಂಗಳೂರು: ಮಂಗಳವಾರ ಭಾರತೀಯ ಜನತಾ ಪಾರ್ಟಿಯ ಅಧಿಕೃತ ವೆಬ್ ಸೈಟ್ ನ್ನು ಹ್ಯಾಕ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಹ್ಯಾಕ್ ಆಗಿರುವ ವಿಚಾರವನ್ನು ಕೆಲವರು ಸ್ಟ್ರೀನ್ ಶಾಟ್ ತೆಗೆದು ಟ್ವೀಟ್ ಮಾಡಿದ್ದು, ವೈಬ್ ಸೈಟ್ ನಲ್ಲಿ, ‘ಪಕ್ಷ ಭಾರತೀಯ ನಾಗರಿಕರನ್ನು ಮೋಸಗೊಳಿಸುತ್ತಿದೆ ಎಂದು ಬರೆಯಲಾಗಿದೆ.
ಇದಾದ ಬಳಿಕ ವೆಬ್ ಸೈಟ್ ನ್ನು ಸ್ಥಗಿತಗೊಳಿಸಲಾಗಿದೆ.