News Kannada
Thursday, December 08 2022

ಬೆಂಗಳೂರು ನಗರ

ಐಪಿಎಸ್ ರೂಪಾ ಹೆಸರಿನಲ್ಲಿ ರೂಂ ಬುಕ್: ಮಂಗಳೂರಿನ ಮಹಿಳೆ ಅರೆಸ್ಟ್

Photo Credit :

ಐಪಿಎಸ್ ರೂಪಾ ಹೆಸರಿನಲ್ಲಿ ರೂಂ ಬುಕ್: ಮಂಗಳೂರಿನ ಮಹಿಳೆ ಅರೆಸ್ಟ್

ಬೆಂಗಳೂರು: ಐಪಿಎಸ್ ಅಧಿಕಾರಿ ಡಿ.ರೂಪಾ ಅವರ ಹೆಸರಿನಲ್ಲಿ ಲಖನೌನ ಪ್ರತಿಷ್ಟಿತ ಹೋಟೆಲ್ ನಲ್ಲಿ ರೂಂ ಬುಕ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಆಶಾ ಪ್ರಕಾಶ್(52) ಎಂಬವರನ್ನು ಬನಶಂಕರಿ ಪೊಲೀಸರು ಬಂಧಿಸಿ, ಜಾಮೀನಿ ಮೇಲೆ ಬಿಟ್ಟು ಕಳುಹಿಸಿದ್ದಾರೆ.

ಆಶಾ ಅವರು ಲಕ್ನೋದ ಪೊಲೀಸ್ ಅಧಿಕಾರಿಗೆ ಕರೆ ಮಾಡಿ, ನಾನು ಗೃಹರಕ್ಷಕ ದಳದ ಐಜಿಪಿ ಡಿ.ರೂಪಾ ಆಗಿದ್ದು ಕೆಲಸದ ಮೇರೆಗೆ ಡಿ.29ರಿಂದ ಜ.3ರ ವರೆಗೆ ಲಕ್ನೋಗೆ ಬರುತ್ತಿದ್ದೇನೆ.

ಈ ನಿಟ್ಟಿನಲ್ಲಿ ಲಕ್ನೋದಲ್ಲಿ ಯಾವುದಾದರೂ ಒಳ್ಳೆಯ ಹೊಟೇಲ್ ಇದ್ದರೆ ಬುಕ್ ಮಾಡಿ ಎಂದು ಹೇಳಿದ್ದರು. ಈ ಮಾತನ್ನೂ ಕೇಳಿ ಅವರು ರೂಂ ಬುಕ್ ಮಾಡಿದ್ದರು. ಆದರೆ ರೂಂ ಬುಕ್ ಮಾಡಿ ಮೂರು ದಿನವಾದರೂ ಬಾರದೆ ಇದ್ದಾಗ ಅಲ್ಲಿನ ಅಧಿಕಾರಿಯೊಬ್ಬರು ರೂಪ ಅವರಿಗೆ ಕರೆ ಮಾಡಿ ವಿಚಾರಿಸಿದ್ದಾರೆ.

ಆಗ ಅವರು ಯಾವುದೇ ರೂಂ ನ್ನು ಬುಕ್ ಮಾಡಲು ಹೇಳಲಿಲ್ಲ ಎಂದು ಹೇಳಿಕೆಯನ್ನು ನೀಡಿದ್ದಾರೆ. ಈ ಸಂಬಂಧ ರೂಪಾ ಅವರು ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ವಿಚಾರಣೆಯಲ್ಲಿ ಮಂಗಳೂರಿನ ಅತ್ತಾವರ ಅಪಾರ್ಟ್ ಮೆಂಟ್ ಸಮುಚ್ಚಯದ ನಿಒವಾಸಿ ಅವರವನ್ನು ಬಂಧಿಸಲಾಗಿತ್ತು.

See also  ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಪರವಾಗಿ ಸಿಎಂಗೆ ಪತ್ರ ಬರೆದ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು