News Kannada
Sunday, December 04 2022

ಬೆಂಗಳೂರು ನಗರ

ಸದಾನಂದ ಗೌಡರನ್ನು ಸುಳ್ಯಕ್ಕೆ ಓಡಿಸಿ ಬಿಡಿ: ಸಿದ್ದರಾಮಯ್ಯ ಕರೆ

Photo Credit :

ಸದಾನಂದ ಗೌಡರನ್ನು ಸುಳ್ಯಕ್ಕೆ ಓಡಿಸಿ ಬಿಡಿ: ಸಿದ್ದರಾಮಯ್ಯ ಕರೆ

ಬೆಂಗಳೂರು: ಕೇಂದ್ರ ಸಚಿವ ಸದಾನಂದ ಗೌಡರಿಗೆ ನಗುವುದನ್ನು ಬಿಟ್ಟು ಬೇರೇನೂ ಗೊತ್ತಿಲ್ಲ, ಎಲದಕ್ಕೂ ಹಲ್ಲು ಕಿಸಿಯುತ್ತಾರೆ ಎಂದು ಬೆಂಗಳೂರು ಉತ್ತರ ಕ್ಷೇತ್ರದಿಂದ ಕೃಷ್ಣಬೈರೇಗೌಡ ಪರ ಪ್ರಚಾರ ಮಾಡಿ ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಸದಾನಂದ ಗೌಡರು ಒಕ್ಕಲಿಗರಲ್ಲ, ಅರೆಭಾಷೆ ಒಕ್ಕಲಿಗರು. ಅವರು ಇಲ್ಲಿಯವರೇ ಅಲ್ಲ, ಕೃಷ್ಣಬೈರೇಗೌಡ ಇಲ್ಲಿಯವರು. ಡಿವಿ ಸುಳ್ಯದವರು. ಅವರನ್ನು ಅಲ್ಲಿಗೆ ಓಡಿಸಿ ಎಂದು ಸಿದ್ದರಾಮಯ್ಯ ಮತದಾರರಿಗೆ ಕರೆ ನೀಡಿದರು.

ಸದಾನಂದ ಗೌಡರು ಯಾವತ್ತೂ ಮತದಾರರನ್ನು ಆನಂದದಿಂದ ಇಟ್ಟಿಲ್ಲ. ಅವರ ರೈಲ್ವೆ ಖಾತೆ ಕಿತ್ತುಕೊಂಡಿರುವುದು ಯಾಕೆ ಎಂದು ಕೇಳಿದರೆ, ಅದಕ್ಕೂ ನಗುತ್ತಾರೆ. ಅವರು ಅಸಮರ್ಥ ವ್ಯಕ್ತಿ ಎಂದು ಸಿದ್ದರಾಮಯ್ಯ ತಿಳಿಸಿದರು.

See also  ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಸರಕಾರದಿಂದ ಸಂಕ್ರಾಂತಿ ಕೊಡುಗೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು