News Kannada
Friday, September 30 2022

ಬೆಂಗಳೂರು ನಗರ

ಹುಳಿಮಾವು ಕೆರೆ ಹಾನಿ: 319 ಕುಟುಂಬಗಳಿಗೆ ಪರಿಹಾರ - 1 min read

Photo Credit :

ಹುಳಿಮಾವು ಕೆರೆ ಹಾನಿ: 319 ಕುಟುಂಬಗಳಿಗೆ ಪರಿಹಾರ

ಬೆಂಗಳೂರು: ಹುಳಿಮಾವು ಕೆರೆ ಕಟ್ಟೆ ಒಡೆದು ಹೋದ ಪರಿಣಾಮವಾಗಿ ನೆರೆ ಉಂಟಾಗಿ ನಷ್ಟವಾದ ಸುಮಾರು 319 ಕುಟುಂಬಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಬಿಬಿಎಂಪಿ ಘೋಷಿಸಿದೆ.

ಬಿಬಿಎಂಪಿ ಕಮಿಷನರ್ ಬಿಎಚ್ ಅನಿಲ್ ಕುಮಾರ್ ಅವರು ಪರಿಹಾರ ಮೊತ್ತ ಘೋಷಣೆ ಮಾಡಿದ್ದಾರೆ. ಬಡತನ ರೇಖೆಗಿಂತ ಕೆಳಗೆ ಇರುವಂತಹ ಕುಟುಂಬಗಳಿಗೆ ಪರಿಹಾರ ಸಿಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.

630 ಮನೆಗಳಿಗೆ ಹಾನಿ: ಪ್ರಾಥಮಿಕ ಸಮೀಕ್ಷೆಯಿಂದ ಸುಮಾರು 630 ಮನೆಗಳಿಗೆ ಹಾನಿ ಆಗಿದೆ ಎಂದು ತಿಳಿದುಬಂದಿದೆ. ರಾಜ್ಯ ಸರ್ಕಾರವು 78 ಲಕ್ಷ ರೂಪಾಯಿಯನ್ನು ಬಿಡುಗಡೆ ಮಾಡಿದೆ.

ಉಪಚುನಾವಣೆಯಲ್ಲಿ ವ್ಯಸ್ತರಾಗಿದ್ದರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. ಇಂತಹ ಘಟನೆ ತಪ್ಪಿಸಲು ಕೆರೆ ಒತ್ತುವರಿಯನ್ನು ಆದಷ್ಟು ಬೇಗನೆ ಖಾಲಿ ಮಾಡಲಾಗುವುದು ಎಂದು ಭರವಸೆ ನೀಡಿದರು.

See also  ಹುದ್ದೆಗಾಗಿ ನಕಲಿ ದಾಖಲೆ: ವೈದ್ಯರ ಪರ ತೀರ್ಪಿತ್ತ ಹೈಕೋರ್ಟ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು