ಬೆಂಗಳೂರು: ಇಂದು ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಪಚುನಾವಣೆಯ ಮತ ಎಣಿಕೆ ಕಾರ್ಯ ಬಿಗಿ ಭದ್ರತೆಯೊಂದಿಗೆ ಆರಂಭಗೊಂಡಿದೆ.
ಕೆ.ಆರ್.ಪುರ, ಹುಣಸೂರು, ಶಿವಾಜಿನಗರ, ಕಾಗವಾಡ, ಕೆ.ಆರ್.ಪೇಟೆ, ಗೋಕಾಕ, ದೇವನಹಳ್ಳಿ, ಶಿವಾಜಿನಗರ, ಬಳ್ಳಾರಿ, ಹಾವೇರಿ, ಯಲ್ಲಾಪುರ, ಚಿಕ್ಕಾಬಳ್ಳಾಪುರ, ರಾಣೆ ಬೆನ್ನೂರು ಮತ್ತು ಹಿರೇಕೆರೂರು ಕ್ಷೇತ್ರಗಳಿಗೆ ಇದೇ ತಿಂಗಳ 5ರಂದು ಉಪಚುನಾವಣೆ ನಡೆದಿದ್ದು. ಇಂದು ಮತ ಎಣಿಕೆ ನಡೆಯುತ್ತಿದೆ.