News Kannada
Monday, November 28 2022

ಬೆಂಗಳೂರು ನಗರ

ಯುಕೆಯಿಂದ ಹಿಂದಿರುಗಿದ ಮೂವರಲ್ಲಿ ಹೊಸ ಸೋಂಕು ಪತ್ತೆ - 1 min read

Photo Credit :

ಯುಕೆಯಿಂದ ಹಿಂದಿರುಗಿದ ಮೂವರಲ್ಲಿ ಹೊಸ ಸೋಂಕು ಪತ್ತೆ

ಬೆಂಗಳೂರು: ಯುಕೆಯಿಂದ ಹಿಂದಿರುಗಿದ್ದ ಮೂವರಲ್ಲಿ ಈ ಹೊಸ ವೈರಸ್ ಪತ್ತೆಯಾಗಿದ್ದು, ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತಾಗಿ ಅವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಗಳನ್ನು ಗುರುತಿಸಿದ್ದೇವೆ. ಅಷ್ಟೇ ಅಲ್ಲದೆ ಅವರನ್ನು ಈಗಾಗಲೇ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಜೊತೆಗೆ ಆರೋಗ್ಯವನ್ನು ತಜ್ಞರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದರು.

ಬ್ರಿಟನ್ ನಿಂದ ಬಂದವರಲ್ಲಿ ಆರು ಮಂದಿಗೆ ಹೊಸ ಕೊರೋನವೈರಸ್ ಪತ್ತೆಯಾಗಿದ್ದು ಅದರಲ್ಲಿ ಮೂರು ಮಂದಿ ಕರ್ನಾಟಕದವರು ಎಂದು ತಿಳಿದುಬಂದಿದೆ. ಉಳಿದವರು ಹೈದರಾಬಾದ್‌ನಲ್ಲಿ 2 ಮತ್ತು ಪುಣೆಯ ಎನ್‌ಐವಿಯಲ್ಲಿ ಒಬ್ಬರಲ್ಲಿ ಪತ್ತೆಯಾಗಿದೆ.

ಭಾರತ ಸೇರಿದಂತೆ 50 ರಾಷ್ಟ್ರಗಳು ಬ್ರಿಟನ್ ನೊಂದಿಗಿನ ವಿಮಾನ ಸಂಪರ್ಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ವಿದೇಶದಿಂದ ಯಾರೇ ದೇಶದೊಳಗೆ ಬಂದರು ಅವರಿಗೆ ಪರೀಕ್ಷೆ ಕಡ್ಡಾಯವಾಗಿದೆ.

See also  ಇಂದು ರಾಜ್ಯದಲ್ಲಿ ೧೭೮ ಕೊರೊನಾ ಪ್ರಕರಣ ದೃಢ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು