News Kannada
Tuesday, October 04 2022

ಬೆಂಗಳೂರು ನಗರ

ಐಪ್ಯಾಡ್ ಹಿಂತಿರುಗಿಸ ಬಿಬಿಎಂಪಿ ಮಾಜಿ ಸದಸ್ಯರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ! - 1 min read

Photo Credit :

ಐಪ್ಯಾಡ್ ಹಿಂತಿರುಗಿಸ ಬಿಬಿಎಂಪಿ ಮಾಜಿ ಸದಸ್ಯರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ!

ಬೆಂಗಳೂರು: ಐಪ್ಯಾಡ್ ಮರಳಿಸದೆ ಇರುವ ಮಾಜಿ ಪಾಲಿಕೆ ಸದಸ್ಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಎಚ್ಚರಿಸಿರುವರು.

ಅಕ್ಟೋಬರ್ 2020ರಲ್ಲಿ ಬಿಬಿಎಂಪಿ ಸದಸ್ಯರು ಅವಧಿಯು ಮುಕ್ತಾಯಗೊಂಡಿದ್ದರು, 109 ಮಂದಿ ಪಾಲಿಕೆ ಸದಸ್ಯರು ಮತ್ತು 13 ಮಂದಿ ನಾಮ ನಿರ್ದೇಶಿತ ಸದಸ್ಯರು ಐಪ್ಯಾಡ್ ನ್ನು ಮರಳಿಸಿಲ್ಲ ಎಂದು ಪ್ರಸಾದ್ ತಿಳಿಸಿದರು.

ಪ್ರತೀ ಐಪ್ಯಾಡ್ ಗೆ 44 ಸಾವಿರ ರೂ. ಇದೆ. ಇದರ ಬಗ್ಗೆ ನಾವು ಈಗಾಗಲೇ ನೋಟಿಸ್ ಜಾರಿ ಮಾಡಿದ್ದೇವೆ. ಇನ್ನೊಂದು ನೋಟಿಸ್ ಜಾರಿ ಮಾಡುತ್ತೇವೆ. ಐಪ್ಯಾಡ್ ಮರಳಿಸದೆ ಇದ್ದರೆ ಆಗ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ ಎಂದರು.

88 ಪಾಲಿಕೆ ಸದಸ್ಯರು ಮತ್ತು 6 ಮಂದಿ ನಾಮ ನಿರ್ದೇಶಿತ ಸದಸ್ಯರು ಐಪ್ಯಾಡ್ ನ್ನು ಮರಳಿಸಿರುವರು.

See also  ರಾಜ್ಯದ ಕೋವಿಡ್ ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿಲ್ಲ: ಬಿ.ಎಸ್ . ಯಡಿಯೂರಪ್ಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು