News Kannada
Sunday, September 25 2022

ಬೆಂಗಳೂರು ನಗರ

ಮೆಟ್ರೋ ರೈಲು ಮೇಲೆ ಕಲ್ಲು ತೂರಾಟ ನಡೆಸಿದರೆ ಎಫ್‌ಐಆರ್ ಫಿಕ್ಸ್! - 1 min read

Bengaluru Metro to run every 15 minutes
Photo Credit :

ನಮ್ಮ ಮೆಟ್ರೋ ಮೇಲೆ ಇನ್ಮುಂದೆ ಕಲ್ಲು ತೂರಾಟ ನಡೆಸಿದ್ರೇ, ಅವರ ವಿರುದ್ಧ ದೂರು ದಾಖಲಿಸೋದಾಗಿ ಬಿಎಂಆರ್ ಸಿಎಲ್ ತಿಳಿಸಿದೆ. ಕಲ್ಲು ತೂರಾಟ ನಡೆಸೋ ಪ್ರದೇಶಗಳ ವ್ಯಾಪ್ತಿಯಲ್ಲಿ ಸಿಸಿಟಿವಿ ಕೂಡ ನಮ್ಮ ಮೆಟ್ರೋ ಅಳವಡಿಸಿದೆ. ದಿನದ 24 ಗಂಟೆಗಳು ಕ್ಯಾಮರಾ ಆನ್ ಆಗಿರಲಿವೆ.

ನಮ್ಮ ಮೆಟ್ರೋ ರೈಲು ಸಂಚಾರದ ಸಮಯದಲ್ಲಿ ಕಲ್ಲು ತೂರಾಟ ನಡೆಸಿದ್ರೇ, ಆ ಬಗ್ಗೆ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸ್ ಠಾಣೆಗೆ ದೂರು ನೀಡಲು ನಿಗಮ ನಿರ್ಧರಿಸಿದೆ.

ಸುರಂಗ ಮಾರ್ಗ, ಎಲಿವೇಡೆಟ್ ಕನೆಕ್ಟಿಂಗ್ ಜಂಕ್ಷನ್ ಗಳಲ್ಲಿ ಸೆಕ್ಯೂರಿಟಿ ಅಲರ್ಟ್ ಕೂಡ ಮಾಡುವಂತ ತೀರ್ಮಾನವನ್ನು ಕೈಗೊಂಡಿದೆ. ಇನ್ಮುಂದೆ ಮೆಟ್ರೋ ರೈಲು ಮೇಲೆ ಕಲ್ಲು ತೂರಿ, ಸಿಕ್ಕಿ ಬಿದ್ರೇ.. ಅವರ ವಿರುದ್ಧ ಎಫ್‌ಐಆರ್ ದಾಖಲಾಗೋದು ಫಿಕ್ಸ್ ಆದಂತೆ ಆಗಿದೆ.

See also  ಎಸ್.ಡಿ.ಪಿ‌.ಐ ಕಾರ್ಯಕರ್ತರಿಂದ ಪೊಲೀಸರಿಗೆ ನಿಂದನೆ: ನಿಂಧಿಸಿದವರ ವಿರುದ್ದ ಪ್ರಕರಣ ದಾಖಲು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು