News Kannada
Sunday, October 02 2022

ಕಲಬುರಗಿ

ಪ್ರತಿಭಟನೆಯ ಮನವಿ ಪತ್ರ ನೀಡುವ ವಿಚಾರದಲ್ಲಿ ವಕೀಲರ ನಡುವೆ ಗಲಾಟೆ - 1 min read

Photo Credit :

ಕಲಬುರಗಿ : ರಾಯಚೂರಿನ ನ್ಯಾಯಾಲಯದಲ್ಲಿ ನಡೆದ ಘಟನೆ ಅಂಗವಾಗಿ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ಹಮ್ಮಿಕೊಂಡಿದ್ದ ನಿಮಿತ್ತ, ಮನವಿ ಕೊಡುವ ವಿಚಾರದಲ್ಲಿ ನ್ಯಾಯವಾದಿಗಳ ಮಧ್ಯೆ ಗಲಾಟೆ ನಡೆದಿದೆ.

ಗುಲಬರ್ಗಾ ನ್ಯಾಯವಾದಿಗಳ ಸಂಘದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕೆಲ ವಕೀಲರು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದಿದ್ದರು.

ಆದರೆ ಇನ್ನೊಂದೆಡೆ ಕೆಲ ವಕೀಲರು ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಕೊಡೋಣ ಎಂದು ಮಾತುಗಳು ನಡೆದ ಸಂದರ್ಭದಲ್ಲಿ ಗಲಾಟೆ ಪ್ರಾರಂಭವಾಗಿದೆ.

ಜಿಲ್ಲಾ ಬಾರ್ ಕೌನ್ಸಿಲ್ ಅಧ್ಯಕ್ಷ ಹಾಗೂ ಇನ್ನೂ ಕೆಲ ವಕೀಲರ ನಡುವೆ ಗಲಾಟೆ ಪ್ರಾರಂಭವಾಯಿತು. ಕೆಲ ಹೊತ್ತಿನ ನಂತರ ಮತ್ತೆ, ಎಲ್ಲಾ ವಕೀಲರು ಕೈ ಕೈ ಮೀಲಾಯಿಸಿ ಹೊರ ನಡೆದರು.

See also  ಕಲಬುರಗಿ ಗಡಿಯಲ್ಲಿ ಆಗುತ್ತಿಲ್ಲ ಕೋವಿಡ್‌ ಬಿಗಿ ತಪಾಸಣೆ ಆದೇಶದ ಅನುಷ್ಠಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು