News Kannada
Wednesday, October 05 2022

ಕರಾವಳಿ

ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿದ್ದ ಕಳವು ಪ್ರಕರಣದ ಆರೋಪಿಯ ಮತ್ತೆ ಬಂಧನ - 1 min read

Photo Credit :

ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿದ್ದ ಕಳವು ಪ್ರಕರಣದ ಆರೋಪಿಯ ಮತ್ತೆ ಬಂಧನ

ಕಾಸರಗೋಡು: ಕುಂಬಳೆ ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿದ್ದ ವಾಹನ ಕಳವು ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತನನ್ನು ಕುಂಬಳೆ ನಿರೋಳಿ  ಬದ್ರಿಯಾ ನಗರದ  ಮೊಯ್ದಿನ್ ಸಂಶೀರ್ ( 25) ಎಂದು ಗುರುತಿಸಲಾಗಿದೆ. ಸೀತಾಂಗೋಳಿಯಿಂದ ಈತನನ್ನು  ವಶಕ್ಕೆ ತೆಗೆದುಕೊಳ್ಳಲಾಗಿತ್ತು . ಕುಂಬಳೆ  ಠಾಣೆ ಗೆ  ಕರೆದುಕೊಂಡು ಬಂದು  ಈತನನ್ನು  ವಿಚಾರಣೆಗೊಳಪಡಿಸಲಾಗಿತ್ತು.   ಈ ನಡುವೆ ಪೊಲೀಸರ ಕಣ್ತಪ್ಪಿಸಿ  ಈತ ಪರಾರಿಯಾಗಿದ್ದನು. ಈತ  ನಾಲ್ಕಕ್ಕೂ ಅಧಿಕ ಬೈಕ್  ಹಾಗೂ ಇತರ ವಾಹನ ಕಳವು ಪ್ರಕರಣಗಳಲ್ಲಿ ಶಾಮೀಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕಾಸರಗೋಡು ಅಲ್ಲದೆ  ಮಂಗಳೂರಿನಲ್ಲಿ  ಈತ ಬೈಕ್ ಕಳವು ನಡೆಸಿರುವುದಾಗಿ ತನಿಖೆ ಯಿಂದ  ತಿಳಿದುಬಂದಿದೆ. ಈತನ ಸಹಚರನಿಗಾಗಿ ಪೊಲೀಸರು  ಶೋಧ  ನಡೆಸುತ್ತಿದ್ದಾರೆ.

See also  ಸಚಿವ ರಮಾನಾಥ ರೈ ಆಪ್ತರ ಮನೆ ಮೇಲೆ ಐಟಿ ದಾಳಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು