ಕಾಸರಗೋಡು: 25 ಗ್ರಾಂ ಗಾಂಜಾ ಸಹಿತ ಓರ್ವನನ್ನು ಅಬಕಾರಿ ದಳದ ಸಿಬ್ಬಂದಿಗಳು ಬಂಧಿಸಿದ್ದಾರೆ.
ಬಂಧಿತನನ್ನು ಕುಂಬಳೆ ಕೊಡ್ಯಮ್ಮೆ ಬೆಲ್ಲಂಬಾಡಿಯ ಅಬ್ದುಲ್ಲ (38) ಎಂದು ಗುರುತಿಸಲಾಗಿದೆ.
ಈತ ಗಾಂಜಾವನ್ನು ಚಿಲ್ಲರೆಯಾಗಿ ಮಾರಾಟ ಮಾಡುತ್ತಿದ್ದನೆನ್ನಲಾಗಿದೆ.

Get latest news karnataka updates on your email.