ಮಂಗಳೂರು: ಪ್ರವಾಸೋದ್ಯಮ ಇಲಾಖೆ, ಯೂತ್ ಪೋಟೋಗ್ರಾಫಿಕ್ ಸೊಸೈಟಿ ಸಹಯೋಗದಲ್ಲಿ ಕರ್ನಾಟಕ ಸರ್ಕಾರ ಆಯೋಜಿಸಿದ ‘ಕರ್ನಾಟಕ ಕಡಲ ತೀರಗಳು’ ಛಾಯಾಚಿತ್ರ ಸ್ಪರ್ಧೆಯಲ್ಲಿ ನಿತೇಶ್ ಪಿ ಬೈಂದೂರು ಇವರಿಗೆ ಸರ್ಟಿಫಿಕೇಟ್ ಆಫ್ ಮೆರಿಟ್ ಪ್ರಶಸ್ತಿ ದೊರಕಿದೆ.
ಒಟ್ಟು 119 ಛಾಯಾಚಿತ್ರಗಳಲ್ಲಿ ಈ ಪ್ರಶಸ್ತಿ ದೊರಕಿದೆ.

Get latest news karnataka updates on your email.