News Kannada
Friday, December 09 2022

ಕರಾವಳಿ

ಐಸಿಸ್ ಸಂಘಟನೆಗೆ ಸೇರಿದ್ದ ಯುವಕ ಕೊಲೆಯಾಗಿದ್ದಾನೆ ಎಂಬ ಮಾಹಿತಿ

Photo Credit :

ಐಸಿಸ್ ಸಂಘಟನೆಗೆ ಸೇರಿದ್ದ ಯುವಕ ಕೊಲೆಯಾಗಿದ್ದಾನೆ ಎಂಬ ಮಾಹಿತಿ

ಕಾಸರಗೋಡು: ಕಾಸರಗೋಡಿನಿಂದ ನಾಪತ್ತೆಯಾಗಿ ಐಸಿಸ್ ಸಂಘಟನೆಗೆ ಸೇರ್ಪಡೆಗೊಂಡಿದ್ದನೆನ್ನಲಾದ ಕಾಸರಗೋಡು ನಿವಾಸಿಯೋರ್ವ ಕೊಲೆ ಗೀಡಾಗಿರುವುದಾಗಿ  ಮನೆಯವರಿಗೆ ಮಾಹಿತಿ ಲಭಿಸಿದೆ. ಕಾಸರಗೋಡು ಪಡನ್ನ ದ ಮರ್ವಾನ್ ಇಸ್ಮಾಯಿಲ್ (೨೩)  ಎಂಬಾತ  ಮೃತಪಟ್ಟಿದ್ದಾನೆ ಎನ್ನಲಾಗಿದೆ.  ಈ ಕುರಿತು ಮನೆಯವರಿಗೆ ವಾಟ್ಸ್ ಅಪ್ ಸಂದೇಶ ಲಭಿಸಿದೆ. ಆದರೆ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ  ಸ್ಪಷ್ಟಪಡಿಸಿಲ್ಲ. ಪಡನ್ನದ ಕೆ . ಪಿ ಅಸ್ಪಾಕ್  ಎಂಬಾತನ ಹೆಸರಿನಲ್ಲಿ ಈ ಸಂದೇಶ ಬಂದಿದೆ. 
ಐ ಸಿ ಸ್   ಸಂಘಟನೆಗೆ ಸೇರಿದ ೨೧  ಮಂದಿಯಲ್ಲಿ  ಟಿ . ಕೆ ಹಾಫಿಝುದ್ದೀನ್ , ಮುರ್ಷಿದ್  ಮುಹಮ್ಮದ್ ಪಾಲಕ್ಕಾಡ್  ನ   ಯಾಹ್ಯಾ  ಈ ಹಿಂದೆ  ಅಪಘಾನಿಸ್ತಾನ ದಲ್ಲಿ  ನಡೆದ ಬಾಂಬ್ ದಾಳಿಯಲ್ಲಿ  ಮೃತಪಟ್ಟಿರುವುದಾಗಿ ಮಾಹಿತಿ ಲಭಿಸಿತ್ತು .
See also  ಮನೆಗಳ ಕೌಂಪೌಂಡ್ ಕೆಡವಿ ಹಾಕಿದ ಮನಪಾ ಅಧಿಕಾರಿಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು