News Kannada
Monday, December 05 2022

ಕರಾವಳಿ

2018ನೇ ಸಾಲಿನ ರಚನಾ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

Photo Credit :

2018ನೇ ಸಾಲಿನ ರಚನಾ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

ಮಂಗಳೂರು: ರಚನಾ, ಕೆಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ವತಿಯಿಂದ 2018ನೇ ಸಾಲಿಗೆ ನೀಡಲಾಗುವ ಪ್ರಶಸ್ತಿಗಳಿಗೆ ಮಂಗಳೂರು ಮೂಲದ ಕೆಥೋಲಿಕ ಕ್ರೈಸ್ತ ಸಾಧಕರಿಂದ ಅರ್ಜಿ ಆಹ್ವಾನಿಸಲಾಗಿದೆ.

1. ಕೃಷಿ ವಿಭಾಗ – ‘ವರ್ಷದ ಕೃಷಿಕ’
2. ಉದ್ಯಮ/ವ್ಯಾಪಾರ – ‘ವರ್ಷದ ಉದ್ಯಮಿ’
3. ವೃತ್ತಿ – ವೈದ್ಯ ವಕೀಲ, ಇಂಜಿನಿಯರ್ ಚಾಟರ್ಡ್ ಎಕೌಂಟೆಂಟ್– ‘ವರ್ಷದ ವೃತ್ತಿಪರ’
4. ಅನಿವಾಸಿ – ‘ವರ್ಷದ ಉದ್ಯಮಿ / ವೃತ್ತಿಪರ’
5. ವರ್ಷದ ‘ವಿಶೇಷ ಸ್ತ್ರೀ ಪ್ರಶಸ್ತಿ’

ಈ ಐದು ಕ್ಷೇತ್ರಗಳಲ್ಲಿ ಪ್ರಶಸ್ತಿಗಳನ್ನು ಸಾರ್ವಜನಿಕ ಸಮಾರಂಭದಲ್ಲಿ ಬಿರುದು, ಸನ್ಮಾನ ಪತ್ರ, ಸ್ಮರಣಿಕೆ ನೀಡಿ ಗೌರವಿಸಲಾಗುವುದು.

2018 ನವೆಂಬರ್ 18ರಂದು ಮಿಲಾಗ್ರಿಸ್ ಸಭಾಂಗಣದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ವಿಜೇತರು ಸ್ವತಃ ಪ್ರಶಸ್ತಿ ಸ್ವೀಕರಿಸಲು ಹಾಜರಿರಬೇಕು.

ಇತ್ತೀಚಿನ ಎರಡು ಭಾವಚಿತ್ರಗಳೊಡನೆ ಸಾಧಕರ ಎಲ್ಲಾ ವಿವರಗಳನ್ನು 30.04.2018ರ ಒಳಗೆ ಕಳುಹಿಸಬೇಕಾದ ವಿಳಾಸ:- ಅಧ್ಯಕ್ಷರು, ರಚನಾ, ಪಿಯೋ ಮಾಲ್, ಪ್ರಥಮ ಮಹಡಿ, ಜೈಲು ರಸ್ತೆ, ಬಿಜೈ, ಮಂಗಳೂರು –575 004.
ಇಮೇಲ್: rachanamangalore@gmail.com.

ಹೆಚ್ಚಿನ ಮಾಹಿತಿಗಾಗಿ: 0824–2981888 ಸಂಪರ್ಕಿಸಲು ಕೋರಲಾಗಿದೆ.

See also  ಅಲ್ ಕಾರ್ಗೋನಿಂದ ವಿದ್ಯಾರ್ಥಿವೇತನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು