News Kannada
Saturday, November 26 2022

ಕರಾವಳಿ

ಮಂಥನ-ಮಾಧ್ಯಮ ಹಬ್ಬ: ಆಳ್ವಾಸ್ ಗೆ ಸತತ 3ನೇ ಬಾರಿಗೆ ಸಮಗ್ರ ಪ್ರಶಸ್ತಿ - 1 min read

Photo Credit :

 ಮಂಥನ-ಮಾಧ್ಯಮ ಹಬ್ಬ: ಆಳ್ವಾಸ್ ಗೆ ಸತತ 3ನೇ ಬಾರಿಗೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ: ಸಂತ ಅಲೋಷಿಯಸ್ ಕಾಲೇಜು(ಸ್ವಾಯತ್ತತೆ) ಮಂಗಳೂರು ಸ್ನಾತಕೋತ್ತರ ಸಮೂಹ ಸಂವಹನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ನಡೆದ ಮಾಧ್ಯಮ ಹಬ್ಬ `ಮೀಡಿಯಾ ಮಂಥನ 2018′ ರಾಷ್ತ್ರೀಯ ಮಟ್ಟದ ವಿಚಾರ ಸಂಕಿರಣ ಮತ್ತು ಮಾಧ್ಯಮ ಹಬ್ಬದಲ್ಲಿ ಆಳ್ವಾಸ್ ಪದವಿ ಪತ್ರಿಕೋದ್ಯಮ ವಿಭಾಗಕ್ಕೆ ಸತತ 3ನೇ ಬಾರಿಗೆ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ಫೋಟೊ ಪ್ರಬಂಧ- ಪ್ರಥಮ ಸ್ಥಾನ, ಸುದ್ದಿ ನಿರೂಪಣೆ- ದ್ವಿತೀಯ ಸ್ಥಾನ, ಅಂತರಜಾಲ ನವ ಮಾಧ್ಯಮ ಬರೆವಣಿಗೆ- ಪ್ರಥಮ ಸ್ಥಾನ ಹೀಗೆ 5 ವಿಭಾಗದಲ್ಲಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ವಿಜೇತರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಪದವಿ ವಿಭಾಗದ ಪ್ರಾಂಶುಪಾಲ ಡಾ. ಕುರಿಯನ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ರೇಷ್ಮಾ, ಸ್ವಾತಿ ಶೆಟ್ಟಿ ಅಭಿನಂದಿಸಿದ್ದಾರೆ.

See also  ನೆರೆಮನೆಗೆ ಕನ್ನ ಪ್ರಕರಣ: ಮಹಿಳೆ ಸಹಿತ ಇಬ್ಬರು ದೋಷಿಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು