News Kannada
Tuesday, September 27 2022

ಕರಾವಳಿ

ಮಳೆ: ನೀರಿನ ಹೊಂಡಕ್ಕೆ ಬಿದ್ದು ೪ವರ್ಷದ ಬಾಲಕಿ ಸಾವು - 1 min read

Photo Credit :

ಮಳೆ: ನೀರಿನ ಹೊಂಡಕ್ಕೆ ಬಿದ್ದು ೪ವರ್ಷದ ಬಾಲಕಿ ಸಾವು

ಕಾಸರಗೋಡು: ನೀರಿನ ಹೊಂಡಕ್ಕೆ ಬಿದ್ದು  ನಾಲ್ಕು ವರ್ಷದ ಬಾಲಕಿ ಮೃತಪಟ್ಟ ಘಟನೆ  ಕಾಞ೦ ಗಾಡ್  ಕುಶಾಲನಗರದಲ್ಲಿ ನಡೆದಿದೆ.

ಇದರಿಂದ ಜಿಲ್ಲೆಯಲ್ಲಿ ಮಳೆಗೆ ಮೃತಪಟ್ಟವರ ಸಂಖ್ಯೆ  ಎರಡಕ್ಕೇರಿದೆ.

ಕುಶಾಲನಗರದ  ಮುಹಮ್ಮದ್ ಅನ್ಸಿಫ್ ರವರ ಪುತ್ರಿ  ಫಾತಿಮಾ ಸೈನಬಾ ಮೃತಪಟ್ಟ ಬಾಲಕಿ.

 ಮನೆಯಂಗಳದಲ್ಲಿ  ಆಟವಾಡುತ್ತಿದ್ದ   ಬಾಲಕಿ ದಿಡೀರನೇ ನಾಪತ್ತೆಯಾಗಿದ್ದು,  ಶೋಧ ನಡೆಸಿದಾಗ  ಮನೆ ಸಮೀಪದ ನೀರು ತುಂಬಿದ್ದ ಹೊಂಡದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಮೃತದೇಹವನ್ನು  ಹೊಸದುರ್ಗ ಪೊಲೀಸರು ಮಹಜರು ನಡೆಸಿ ಮರಣೋತ್ತರ ಪರೀಕ್ಷೆಗಾಗಿ  ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಾಗಿದೆ .

ಆದೂರು ದೇಲಂಪಾಡಿಯಲ್ಲಿ ಹೊಳೆ  ದಾಟುತ್ತಿದ್ದಾಗ ಚನಿಯಪ್ಪ ನಾಯ್ಕ್ ಎಂಬವರು ನೀರುಪಾಲಾಗಿ ಮೃತಪಟ್ಟಿದ್ದರು. ಗುರುವಾರ ನೀರುಪಾಲಾಗಿದ್ದ ಚನಿಯಪ್ಪ ನಾಯ್ಕ್ ರ ಮೃತದೇಹ ಶನಿವಾರ ಮಧ್ಯಾಹ್ನ ಲಭಿಸಿತ್ತು 

 

 

See also  ಬೈಕ್ ಗೆ ಡಿಕ್ಕಿ ಹೊಡೆದ ಲಾರಿ: ಸವಾರ ಮೃತ್ಯು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು