News Kannada
Sunday, October 02 2022

ಕಾಸರಗೋಡು

ಕಾಸರಗೋಡು : ಅಡವಿಟ್ಟಿದ್ದ ವಜ್ರಾಭರಣ ಪೊಲೀಸರ ವಶಕ್ಕೆ - 1 min read

Photo Credit :

ಕಾಸರಗೋಡು  : ನಗರದ ಸುಲ್ತಾನ್  ಜ್ಯೂವೆಲ್ಲರಿಯಿಂದ 2. 88 ಕೋಟಿ  ರೂ . ಮೌಲ್ಯದ ವಜ್ರಾಭರಣ ದೋಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ   ಆರೋಪಿಯಾಗಿರುವ ಮುಹಮ್ಮದ್ ಫಾರೂಕ್ ನನ್ನು   ಬಂಟ್ವಾಳಕ್ಕೆ ಕರೆದೊಯ್ದಿರುವ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಬಂಟ್ವಾಳ ಬಿ. ಸಿ  ರೋಡ್  ನ ಹಣಕಾಸು ಸಂಸ್ಥೆ ಹಾಗೂ ಸಹಕಾರಿ ಸಂಸ್ಥೆಯಲ್ಲಿ ಅಡವಿಟ್ಟಿದ್ದ ವಜ್ರಾಭರಣವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

22 ಲಕ್ಷ ರೂ . ಮೌಲ್ಯದ ವಜ್ರಾಭರಣವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.  1. 65 ಕೋಟಿ  ರೂ . ಮೌಲ್ಯದ ವಜ್ರಾಭರಣವನ್ನು ಈ ಹಿಂದೆ ವಶಕ್ಕೆ ತೆಗೆದುಕೊಳ್ಳಲಾಗಿತ್ತು.   ಒಟ್ಟು 1. 87 ಕೋಟಿ  ರೂ ಮೌಲ್ಯದ ವಜ್ರಾಭರಣವನ್ನು ಈಗಾಗಲೇ  ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಫಾರೂಕ್ ನ ಸಹೋದರ ಇಮ್ರಾನ್ ಶಾಫಿಯನ್ನು ಪೊಲೀಸರು ಕರೆದೊಯ್ದು ಅಡವಿಟ್ಟಿದ್ದ  ಹಾಗೂ ಬಚ್ಚಿಡಲಾಗಿದ್ದೆ 1. 60 ಲಕ್ಷ ರೂ . ಮೌಲ್ಯದ ಚಿನ್ನಾಭರಣವನ್ನು ಈ ಹಿಂದೆ ವಶಪಡಿಸಿಕೊಂಡಿದ್ದರು . ಸುಲ್ತಾನ್ ಜ್ಯೂವೆಲ್ಲರಿಯ ವಜ್ರಾಭರಣ ವಿಭಾಗದ ಜವಾಬ್ದಾರಿ ಹೊಂದಿದ್ದ ಫಾರೂಕ್  ಕಳೆದ ಲಾಕ್ ಡೌನ್ ಸಂದರ್ಭದಲ್ಲಿ ವಜ್ರಾಭರಣವನ್ನು ದೋಚಿದ್ದನು . ಎರಡು ತಿಂಗಳ ಹಿಂದೆ ಕೃತ್ಯ ಬೆಳಕಿಗೆ ಬಂದಿತ್

See also  ಕಾಸರಗೋಡು ನಗರಸಭೆಯ ಮಾಜಿ ಉಪಾಧ್ಯಕ್ಷ , ವಕೀಲ ಕೆ.ಸುಂದರ ರಾವ್ ವಿಧಿವಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು