ಕಾಸರಗೋಡು : ಜಿಲ್ಲೆಯಲ್ಲಿ ಶುಕ್ರವಾರ 371 ಮಂದಿಗೆ ಕೊರೋನಾ ಪಾಸಿಟಿವ್ ದ್ರಢಪಟ್ಟಿದ್ದು , 138 ಮಂದಿ ಗುಣಮುಖ ರಾಗಿದ್ದಾರೆ. 1,328 ಮಂದಿ ಚಿಕಿತ್ಸೆಯಲ್ಲಿದ್ದಾರೆ. 6,021 ಮಂದಿ ನಿಗಾದಲ್ಲಿದ್ದಾರೆ.
ಇದುವರೆಗೆ 1, 45, 529 ಮಂದಿಗೆ ಕೊರೋನಾ ಸೋಂಕು ದ್ರಢಪಟ್ಟಿದ್ದು , 1, 42, 753 ಮಂದಿ ಗುಣಮುಖರಾಗಿದ್ದಾರೆ
914 ಮಂದಿ ಮೃತಪಟ್ಟಿದ್ದಾರೆ.