News Kannada
Monday, January 30 2023

ಕಾಸರಗೋಡು

ಚಿನ್ನಾಭರಣ ಸಹಿತ ಪರಾರಿಯಾಗಿದ್ದ ಆರೋಪಿಯ ಬಂಧನ

Photo Credit :

ಕಾಸರಗೋಡು : ನಗರದ ಜುವಲ್ಲರಿಯಿಂದ ಒಂದೂವರೆ ಪವನ್ ಚಿನ್ನಾಭರಣ ಸಹಿತ ಪರಾರಿಯಾಗಿದ್ದ ಆರೋಪಿಯನ್ನು  ಗಂಟೆಗಳೊಳಗೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಇಡುಕ್ಕಿ ತೊಡುಪುಯದ  ಜೋಬಿ ಜೋರ್ಜ್ ( 40) ಬಂಧಿತ ಆರೋಪಿ.

ಶುಕ್ರವಾರ ಮಧ್ಯಾಹ್ನ ಘಟನೆ ನಡೆದಿದೆ. ನಗರದ ತಾಲೂಕು ಕಚೇರಿಯ ಮುಂಭಾಗದ  ಟಿ. ಎಚ್ ದಿನೇಶ್ ರವರ ಮಾಲಕತ್ವದ  ಚಂದ್ರಗಿರಿ  ಜುವೆಲ್ಲರಿಯಲ್ಲಿ  ಘಟನೆ ನಡೆದಿದೆ.

ಚಿನ್ನಾಭರಣ ಖರೀದಿ ಸೋಗಿನಲ್ಲಿ ಬಂದ   ಜೋಬಿ  ಚಿನ್ನದ ಸರ ಸಹಿತ  ಸ್ಥಳ ಖಾಲಿ ಮಾಡಿದ್ದನು. ಮಾಲಕ ಪರಿಶೀಲಿಸಿದಾಗ ಒಂದೂವರೆ ಪವನ್ ಚಿನ್ನಾಭರಣ ನಾಪತ್ತೆಯಾಗಿರುವುದು ಕಂಡುಬಂದಿತ್ತು .

ಸಿಸಿ ಟಿ ವಿ ಗಮನಿಸಿದಾಗ  ಚಿನ್ನದ ಸರ ತಪ್ಪಿಸುತ್ತಿರುವುದು ಪತ್ತೆಯಾಗಿದೆ . ಕೂಡಲೇ ನಗರ ಠಾಣಾ ಪೊಲೀಸರಿಗೆ  ಮಾಹಿತಿ ನೀಡಿದರು . ಜುವೆಲ್ಲರಿಗೆ ಆಗಮಿಸಿದ  ಪೊಲೀಸರು ದ್ರಶ್ಯ ಪರಿಶೀಲಿಸಿ  ತನಿಖೆ ಆರಂಭಿಸಿದ್ದರು . ಇತರ ಚಿನ್ನಾಭರಣ ಮಳಿಗೆಗೂ ಮಾಹಿತಿ ನೀಡಲಾಯಿತು .

ಈ ನಡುವೆ ಈತ ಚಿನ್ನದ ಸರವನ್ನು    ಕಾ ಞ0ಗಾಡ್ ನ ಜುವೆಲ್ಲರಿ  ಯೊಂದರಲ್ಲಿ    54,500 ರೂ . ಗೆ  ಮಾರಾಟ ಮಾಡಿರುವುದು ಕಂಡು ಬಂದಿದ್ದು , ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು.

See also  ಗಲ್ಫ್ ಉದ್ಯೋಗಿಯ ಮನೆ ಕಳವು ಪ್ರಕರಣ: ಇನ್ನೋರ್ವ ಆರೋಪಿ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

176
Stephen K

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು