News Kannada
Saturday, September 30 2023
ಕಾಸರಗೋಡು

ಟ್ಯಾಂಕರ್ ಲಾರಿ  ಹಾಗೂ ಸ್ಕೂಟರ್  ನಡುವೆ ಅಪಘಾತ: ಓರ್ವ ಸಾವು

One injured in collide between pick-up, TT vehicle
Photo Credit :

ಕಾಸರಗೋಡು: ಟ್ಯಾಂಕರ್ ಲಾರಿ  ಹಾಗೂ ಸ್ಕೂಟರ್  ನಡುವೆ ಉಂಟಾದ ಅಪಘಾತದಲ್ಲಿ ಸವಾರ ಮೃತಪಟ್ಟ ಘಟನೆ  ವಿದ್ಯಾನಗರದಲ್ಲಿರುವ ಸರಕಾರಿ ಕಾಲೇಜು ಬಳಿ ನಡೆದಿದೆ.
ಓರ್ವ ಗಾಯಗೊಂಡಿದ್ದಾರೆ. ಚಾಲಕ್ಕುಡಿಯ ಎ .ಪಿ ಬಿನೀಶ್ ( ೪೫) ಮೃತಪಟ್ಟವರು. ಜೊತೆಗಿದ್ದ  ತಮಿಳುನಾಡಿನ ಆನಂದ್  ಕುಮಾರ್  ಗಾಯಗೊಂಡಿದ್ದು ,ಆಸ್ಪತ್ರೆಗೆ ದಾಖಲಿಸಲಾಗಿದೆ.

ಆನಂದ್ ಕುಮಾರ್  ಚಲಾಯಿಸುತ್ತಿದ್ದ ಬೈಕ್ ಹಾಗೂ ಟ್ಯಾಂಕರ್ ನಡುವೆ ಅಪಘಾತ , ನಡೆದಿದ್ದು ರಸ್ತೆಗೆಸೆಲ್ಪಟ್ಟ  ಬಿನೀಶ್ ರನ್ನು ಕಾಸರಗೋಡು ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ.

ಮೃತದೇಹವನ್ನು ಕಾಸರಗೋಡು ಜನರಲ್ ಮರಣೋತ್ತರ  ಪರೀಕ್ಷೆ ಬಳಿಕ  ಸಂಬಂಧಿಕರಿಗೆ   ಬಿಟ್ಟುಕೊಡಲಾಗಿದೆ . ವಿದ್ಯಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

See also  ಮಾದಕ ವಸ್ತು ಸಹಿತ ಮಂಜೇಶ್ವರ ದ ಯುವಕನ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು