News Kannada
Sunday, September 25 2022

ಕಾಸರಗೋಡು

ಕಾಸರಗೋಡು: ಅರಣ್ಯ ಇಲಾಖಾ ಕಚೇರಿಗೆ ಪ್ರತಿಭಟನಾ ಜಾಥಾ - 1 min read

Kasargod: Protest march to forest department office
Photo Credit : By Author

ಕಾಸರಗೋಡು : ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಲ್ಲಿ ತಿದ್ದುಪಡಿ  ತಂದು  ವನ್ಯ ಮೃಗ ಹಾವಳಿ ತಡೆಗಟ್ಟಬೇಕು, ಕೃಷಿ ಹಾನಿಗೊಂಡವರಿಗೆ ಸೂಕ್ತ ನಷ್ಟ ಪರಿಹಾರ ಒದಗಿಸಬೇಕು ಮೊದಲಾದ ಬೇಡಿಕೆಗಳನ್ನು  ಮುಂದಿಟ್ಟುಕೊಂಡು ಕೃಷಿಕ ಸಂಘ ಜಿಲ್ಲಾ ಸಮಿತಿ ನೇತೃತ್ವದಲ್ಲಿ   ಮಂಗಳವಾರ ಅರಣ್ಯ  ಇಲಾಖಾ ಕಚೇರಿಗೆ ಪ್ರತಿಭಟನಾ ಜಾಥಾ ನಡೆಸಲಾಯಿತು.

ವನ್ಯ ಜೀವಿಗಳ ಹಾವಳಿ ತಡೆಗಟ್ಟಬೇಕು , ಅರ್ಹರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ  ಜಾಥಾ ನಡೆಸಲಾಯಿತು. ಕೃಷಿಕ ಸಂಘ ಜಿಲ್ಲಾ ಕಾರ್ಯದರ್ಶಿ ಪಿ . ಜನಾರ್ಧನ ಪ್ರತಿಭಟನೆಯನ್ನು ಉದ್ಘಾಟಿಸಿದರು.  ಮಾಜಿ ಶಾಸಕ ಕೆ . ಕುಂಞರಾಮನ್ ಅಧ್ಯಕ್ಷತೆ ವಹಿಸಿದ್ದರು. ಎ . ರವೀಂದ್ರನ್ , ಪಿ . ರಘುದೇವನ್ , ವಿಜಯಕುಮಾತ್ , ಕೆ . ಅಬು , ಟಿ . ಕೋರನ್ ಮೊದಲಾದವರು ಮಾತನಾಡಿದರು.

See also  ಪೆರಡಾಲ ಕೊರಗ ಕಾಲನಿಯಲ್ಲಿ ಸಮಗ್ರ ಅಭಿವೃದ್ಧಿ ಯೋಜನೆ ಅನುಷ್ಠಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು