News Kannada
Thursday, August 11 2022

ಕಾಸರಗೋಡು

ಕಾಸರಗೋಡು : ಹೊಳೆಗೆ ಬಿದ್ದು ವ್ಯಕ್ತಿಯೋರ್ವರು ಮೃತ - 1 min read

ಕಾಸರಗೋಡು : ಹೊಳೆಗೆ ಬಿದ್ದು ವ್ಯಕ್ತಿಯೋರ್ವರು ಮೃತ ಪಟ್ಟ ಘಟನೆ  ಪನತ್ತಡಿಯಲ್ಲಿ ನಡೆದಿದೆ. ಪನತ್ತಡಿ ಮಲ್ಲಪಳ್ಳಿಯ  ಎಂ. ರಾಘವನ್ ಮೃತಪಟ್ಟವರು.

ಹೊಳೆಗಿಳಿದ ಸಂದರ್ಭದಲ್ಲಿ  ನೀರು ಪಾಲಾಗಿದ್ದು, ಗಂಟೆಗಳ ಶೋಧದ ಬಳಿಕ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು  ಜಿಲ್ಲಾಸ್ಪತ್ರೆ ಯಲ್ಲಿರಿಸಲಾಗಿದೆ.
See also  ಕಾಸರಗೋಡು: ಅರಣ್ಯ ಇಲಾಖಾ ಕಚೇರಿಗೆ ಪ್ರತಿಭಟನಾ ಜಾಥಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು