News Kannada
Monday, January 30 2023

ಕಾಸರಗೋಡು

ಕಾಸರಗೋಡು: ಕೊಲೆ ಪ್ರಕರಣದ ಆರೋಪಿಗಳು ಬಂಧನ

Kasargod: Accused arrested in murder case
Photo Credit : By Author

ಕಾಸರಗೋಡು: ತ್ರಿಕ್ಕರಿಪುರ ಮಟ್ಟಮ್ಮಲ್ ನ ಪ್ರಿಯೇಶ್ (೩೨) ನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇದರಿಂದ ಕೃತ್ಯಕ್ಕೆ ಸಂಬಂಧಪಟ್ಟಂತೆ ಬಂಧಿತರಾದವರ ಸಂಖ್ಯೆ ಐದಕ್ಕೇರಿದೆ.

ಮುಹಮ್ಮದ್ (೨೭) ಮತ್ತು ಎ.ಮುಹಮ್ಮದ್ ಯುನೂಸ್ (೨೮) ಬಂಧಿತರು. ಪ್ರಮುಖ ಆರೋಪಿಗಳಾದ ಮುಹಮ್ಮದ್ ಶಬಾಸ್, ಮುಹಮ್ಮದ್ ರಹನಾಸ್ ಮತ್ತು ಸಫ್ವಾನ್ ರನ್ನು ಈ ಹಿಂದೆ ಬಂಧಿಸಲಾಗಿತ್ತು. ಡಿ.೪ರಂದು ರಾತ್ರಿ ಪ್ರಿಜೇಶ್ ರನ್ನು ಕೊಲೆ ಮಾಡಿತ್ತು.

ಮೊಬೈಲ್ ಗೆ ಬಂದಿದ್ದ ಕರೆಯ ಹಿನ್ನಲೆಯಲ್ಲಿ ಬೈಕ್ ನಲ್ಲಿ ತೆರಳಿದ್ದ ಪ್ರೀಜೇಶ್ ಮರಳಿ ಬಂದಿರಲಿಲ್ಲ. ಮರುದಿನ ಬೆಳಿಗ್ಗೆ ಮನೆಯ ಅಲ್ಪ ದೂರ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸಮೀಪ ಅವರ ಬೈಕ್ ಪತ್ತೆಯಾಗಿತ್ತು.

See also  ಚಾಮರಾಜನಗರ: ಸೆ. 24ರಿಂದ ರಾಜಕಾರಣಿಗಳ ವೈಶ್ವಿಕ ಮಹಾ ಸಮ್ಮೇಳನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

176
Stephen K

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು