News Kannada
Friday, January 27 2023

ಕಾಸರಗೋಡು

ಕಾಸರಗೋಡು: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಿದೇಶಿ ಮದ್ಯ ಮತ್ತು ಬಿಯರ್ ವಶ

Kasargod: Illegally transporting foreign liquor and beer seized
Photo Credit : By Author

ಕಾಸರಗೋಡು: ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಿದೇಶಿ ಮದ್ಯ ಮತ್ತು ಬಿಯರ್ ನ್ನು ಮಂಜೇಶ್ವರ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದು  ಓರ್ವನನ್ನು ಬಂಧಿಸಿದ್ದಾರೆ.

ಬಂಧಿತನನ್ನು ಮಂಜೇಶ್ವರ ಉದ್ಯಾವರ ತೂಮಿನಾಡಿನ  ರಕ್ಷಿತ್ ( 30) ಎಂದು ಗುರುತಿಸಲಾಗಿದೆ. ಕಾರಿನಿಂದ 16 ಬಾಕ್ಸ್ ಗಳಷ್ಟು   ಮದ್ಯವನ್ನು  ವಶಪಡಿಸಿಕೊಳ್ಳಲಾಗಿದೆ.

ತಲಪಾಡಿಯಲ್ಲಿ ಶುಕ್ರವಾರ ಬೆಳಿಗ್ಗೆ ವಾಹನ ತಪಾಸಣೆ ಸಂದರ್ಭದಲ್ಲಿ  ಮಂಗಳೂರು ಕಡೆಯಿಂದ  ಬಂದ    ಕಾರನ್ನು ನಿಲ್ಲಿಸಲು ಪೊಲೀಸರು ಸೂಚನೆ ನೀಡಿದಾಗ ನಿಲ್ಲಿಸದೆ ಪರಾರಿಯಾಗಿದ್ದು, ಸಂಶಯಗೊಂಡ ಪೊಲೀಸರು  ಬೆನ್ನಟ್ಟಿ ಉಪ್ಪಳ ಬಳಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದು ತಪಾಸಣೆ ನಡೆಸಿದಾಗ   ಕಾರಿನಲ್ಲಿ ಏಳು ಬಾಕ್ಸ್ ಗಳಲ್ಲಿ ಬಿಯರ್ ಮತ್ತು 9 ಬಾಕ್ಸ್ ಗಳಲ್ಲಿ ಮದ್ಯ ಪತ್ತೆಯಾಗಿದೆ.

See also  ಬಂಟ್ವಾಳ : ಗಣಿ ಇಲಾಖೆ ಸಚಿವರ ಜತೆ ಕೂತು ಮರಳು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

178
Srinivas Badkar

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು