News Kannada
Thursday, February 02 2023

ಕಾಸರಗೋಡು

ಕಾಸರಗೋಡು: ಬಸ್ಸು ತಂಗುದಾಣದೊಳಗೆ ನುಗ್ಗಿದ ಕಾರು, ವ್ಯಕ್ತಿಯೋರ್ವ ಸಾವು

Kasargod: Man killed as car rams into bus stop
Photo Credit : By Author

ಕಾಸರಗೋಡು: ಅತೀ ವೇಗದಿಂದ ಬಂದ ಕಾರು ಬಸ್ಸು ತಂಗುದಾಣ ದೊಳಗೆ ನುಗ್ಗಿದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಬುಧವಾರ ಸಂಜೆ ಪುಲ್ಲೂರಿನಲ್ಲಿ ನಡೆದಿದೆ.

ಪುಲ್ಲೂರು  ಮಕ್ಕರಕೋಡ್ ನ  ಗಂಗಾಧರ (65) ಮೃತ ಪಟ್ಟವರು.

ಪೆರಿಯ ಕಡೆಗೆ ತೆರಳಲು  ಬಸ್ಸಿಗಾಗಿ ಕಾಯತ್ತಿದ್ದಾಗ ಅತೀ ವೇಗ ದಿಂದ ಬಂದ ಕಾರು ನುಗ್ಗಿ ಆಅಪಘಾತ ನಡೆದಿದೆ. ಕಾರು  ಕಾಸರಗೋಡು ಕಡೆಯಿಂದ  ತೆರಳುತ್ತಿತ್ತು ಎನ್ನಲಾಗಿದೆ. ಹೊಸದುರ್ಗ  ಠಾಣಾ  ಪೊಲೀಸರು ಪ್ರಕರಣ ದಾಲಿಸಿಕೊಂಡಿದ್ದಾರೆ.

See also  ನವದೆಹಲಿ: ಸಿಂಗಾಪುರ ಭೇಟಿ ಬಗ್ಗೆ ಚರ್ಚಿಸಲು ವ್ಯವಹಾರ ನೋಟಿಸ್ ಅಮಾನತುಗೊಳಿಸಿದ ಎಎಪಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು