News Kannada
Wednesday, February 01 2023

ಮಂಗಳೂರು

ಕಲ್ಲಡ್ಕಕ್ಕೆ ಸಚಿವ ಕೋಟ ಭೇಟಿ, ಡಾ. ಭಟ್ ಜೊತೆ ಮಾತುಕತೆ

Photo Credit :
ಬಂಟ್ವಾಳ : ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ನೇಮಕಗೊಂಡ ಕೋಟ ಶ್ರೀನಿವಾಸ ಪೂಜಾರಿ ಅವರು ಶನಿವಾರ ಕಲ್ಲಡ್ಕಕ್ಕೆ ಆಗಮಿಸಿ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಹಿರಿಯ ಆರೆಸ್ಸೆಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರ ಆಶೀರ್ವಾದನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಕಲ್ಲಡ್ಕ ಪ್ರಭಾಕರ ನೂತನ ಸಚಿವರಿಗೆ ಅಭಿನಂದಿಸಿದರು. ಬಳಿಕ ಕೆಲ ಹೊತ್ತು ಅವರು ಮಾತುಕತೆ ನಡೆಸಿದ ಸಚಿವರಿಗೆ ಡಾ.ಪ್ರಭಾಕರ ಭಟ್ ಜಿಲ್ಲೆಯ ಅಭಿವೃದ್ದಿಯ ಬಗ್ಗೆ ಕೆಲವು ಸಲಹೆ ಸುಚನೆ ನೀಡಿದರು. ರಾಜಕಾರಣಿಗಳು ಜನರ ಪರ ಕೆಲಸ ಮಾಡಬೇಕು ಎಂದು ಹೇಳಿದರು.
See also  ತೆಂಗಿನ ತಿರುಳು ಮತ್ತು ಅದರ ಮರು ಬಳಕೆಯ ವಸ್ತುಗಳಿಂದ ಆರೋಗ್ಯ ಕಾಪಾಡಲು ಸಾಧ್ಯ : ವಿಶ್ವ ತೆಂಗು ದಿನಾಚರಣೆ ಉಧಘಾಟಿಸಿ ದೇವದಾಸ ಶೆಟ್ಟಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 5 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

153
Mounesh V

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು