News Kannada
Sunday, October 02 2022

ಮಂಗಳೂರು

ನಮ್ಮ ಭಾಷೆ ಯಾವುದೇ ಆಗಿರಲಿ ಅದರ ಬಗ್ಗೆ ಹೆಚ್ಚಿನ ಒಲುವು ನಮ್ಮಲ್ಲಿರಬೇಕು : ಸತೀಶ್ ಕುಮಾರ್ ಅಂಡಿಂಜೆ - 1 min read

Photo Credit :

ಮಂಗಳೂರು : ತುಳು ಭಾಷೆಯ ಹುಟ್ಟು ಮತ್ತು ಅದರ ಬೆಳವಣಿಗೆ ಯಾವ ರೀತಿ ಇದೆ ಅನ್ನೋದನ್ನ ಬಹಳ ವಿವರಣೆ ನೀಡುವ ಮೂಲಕ ಸತೀಶ್ ಕುಮಾರ್ ಅಂಡಿಂಜೆ ಅವರು ವಿವರಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ ವಿಶ್ವವಿದ್ಯಾನಿಲಯದ ನೇತ್ರತ್ವದಲ್ಲಿ ಸಂಧ್ಯಾ ಕಾಲೇಜುನಲ್ಲಿ ನಡೆದ ತುಳು ಪತ್ರಿಕೋದ್ಯಮದ ನೆಲೆ ಬೊಕ್ಕ ಬಿಲೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯ ಮಟ್ಟದ ಹೆಚ್ಚಿನ ಪತ್ರಿಕೆಗಳಲ್ಲಿ ತುಳು ಪುರವಣಿಗಳು ಬರುತ್ತಿದ್ದವು. ಆದರೆ ಇತ್ತಿಜಿಗಿನ ಈ ಮಹಾಮಾರಿ ಕೊರನಾದಿಂದಾಗಿ ಎಲ್ಲವೂ ಕಮ್ಮಿ ಆಗಿದೆ ಎಂದರು. ನಮ್ಮ ಭಾಷೆ ಯಾವುದೇ ಆಗಿರಲಿ ಅದರ ಬಗ್ಗೆ ಹೆಚ್ಚಿನ ಒಲುವು ನಮ್ಮಲ್ಲಿರಬೇಕು ಎಂದರು.

ಅದೇ ಕಾರ್ಯಕ್ರಮದಲ್ಲಿ ಮಾತನಾಡಿದ ಆಕಾಶವಾಣಿ, ಮಂಗಳೂರು ಇದರ ಮುಖ್ಯ ಕಾರ್ಯಕ್ರಮ ನಿರ್ವಾಹಕರಾದ ಶ್ರೀ ಸೂರ್ಯನಾರಾಯಣ ಭಟ್ ಪಿ. ಎಸ್ ಇವರು ತುಳು ಭಾಷೆಯನ್ನು ನಾವು ಕನ್ನಡದಲ್ಲಿಯೇ ಬರೀತಾ ಇದ್ದೀ ವಿ, ಇನ್ನೂ ಮುಂದಾದರು ತುಳು ಲಿಪಿಯನ್ನು ಬಳಸುವಂ ತಾಗ ಬೇಕು ಎಂದರು.
ಇತ್ತಿಜಿನ ದಿನಗಳಲ್ಲಿ ಪತ್ರಿಕೋದ್ಯಮ ದಲ್ಲಿ ಹಲವು ಬದಲಾವಣೆಗಳಾದವು, ಆದ್ದರಿಂದ ಈಗಿನ ನವ ಮಾಧ್ಯಮ ಕ್ಕೆ ಎಲ್ಲರೂ ಹೊಂದಿಕೊಂಡು ಹೋಗುವಂತೆ ಆಗಬೇಕು ಎಂದರು.

ಕಾರ್ಯಕ್ರಮದಲ್ಲಿ. ನಿವೃತ್ತ ಪೊಲೀಸ್ ಅಧಿಷ್ಟರು ಮಂಗಳೂರು, ಶ್ರೀ ಉದಯ ನಾಯರ್, ತುಳುಪೀಠ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಮಾಧವ ಎಂ.ಕೆ , ಮಂಗಳೂರು ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶುಭಾಶ್ರೀ ಶ್ರೀವಾತ್ಸ ಉಪಸ್ಥಿತರಿದ್ದರು.

See also  ರಾಜ್ಯದ ಎಲ್ಲಾ 2,500 ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಕ್ರಮ : ಡಾ. ಕೆ ಸುಧಾಕರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

4383
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು