News Kannada
Saturday, September 24 2022

ಮಂಗಳೂರು

ನಾವು ಮಾಡಿದ ಉಪಕಾರ ಎಂದಿಗೂ ಜೆಡಿಎಸ್ ಮರೆಯುವುದಿಲ್ಲ : ಯು ಟಿ ಖಾದರ್ - 1 min read

Photo Credit :
ಮಂಗಳೂರು : ಕಲಬುರಗಿ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೇಯರ್ ಆಗ್ತಾರೆ ಎಂಬ ವಿಶ್ವಾಸ ನನಗೆ ಇದೆ ಎಂದು ಮಾಜಿ ಸಚಿವ ಯು. ಟಿ. ಖಾದರ್ ಹೇಳಿದರು.
ಇಂದು ಮಂಗಳೂರಿನಲ್ಲಿ ಮಾತನಾಡಿದ ಅವರು ಕಲಬುರ್ಗಿಯಲ್ಲಿ ಹೆಚ್ಚಿನ ಮತ ನೀಡಿ ಜನರು  ನಮಗೆ ನೀಡಿ ಸ್ಪಷ್ಟ ಬಹುಮತ ಕೊಟಿದ್ದಾರೆ ಜೆಡಿಎಸ್ ನೀತಿ ಪ್ರಕಾರ ಕಾಂಗ್ರೆಸ್ ಗೆ  ಬೆಂಬಲ ನೀಡಬೇಕು.ಜೆಡಿಎಸ್ ಗೆ  ಕಾಂಗ್ರೆಸ್ ಮಾಡಿದ  ಉಪಕಾರ ಯಾವತ್ತು ಮರಿಯುವುದಿಲ್ಲ .
ನಮ್ಮಲ್ಲಿ  ೮೦ ಶಾಸಕರಿದ್ದರೂ  ಅವರ  ೩೦ ಶಾಸಕರ ಪಕ್ಷದಿಂದ ಸಿಎಂ ಸ್ಥಾನ ಬಿಟ್ಟು ಕೊಟ್ಟಿದ್ದೇವೆ. ಜ್ಯಾತ್ಯಾತೀತ ನಿಲುವಿನ ಹಿನ್ನೆಲೆ ನಾವು ಅವ್ರಿಗೆ ಅವಕಾಶ ನೀಡಿದ್ದೇವೆ. ಅಲ್ಲದೇ ರಾಜ್ಯ ಸಭೆ ಚುನಾವಣೆ ವೇಳೆ ದೇವೇಗೌಡರಿಗೆ ಅವಕಾಶ ಕೊಟ್ಟಿದ್ದೇವೆ ಎಂದು ತಿಳಿಸಿದರು.
ನಾವು  ಮಾಡಿದ  ಉಪಕಾರವನ್ನು  ಸ್ಮರಿಸಿ ಜೆಡಿಎಸ್  ನಮ್ಮ ಅಭ್ಯರ್ಥಿಗೆ ಅವಕಾಶ ನೀಡಲಿದ್ದಾರೆ ಎಂದು  ಯುಟಿ ಖಾದರ್ ಹೇಳಿದರು .
See also  2022-2023 ರ ವೇಳೆಗೆ ಮಂಗಳೂರು ಬಂದರಿನಲ್ಲಿ ರೆಸ್ಟೋರೆಂಟ್ ಮತ್ತು ಇತರ ಸೌಲಭ್ಯ ಹೊಂದಿರುವ ಟ್ರಕ್ ಟರ್ಮಿನಲ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು