News Kannada
Wednesday, October 05 2022

ಮಂಗಳೂರು

ಮಂಗಳೂರು: ನವೀಕರಿಸಲಾದ ಓಪಿಡಿ ಕಿಡ್ನಿ ಡಯಾಲಿಸಿಸ್ ಘಟಕದ ಉದ್ಘಾಟನೆ - 1 min read

Refurbished OPD Kidney Dialysis Unit Inaugurated
Photo Credit :

ಮಂಗಳೂರು: ಫಾದರ್ ಮುಲ್ಲರ್ ಹಾಸ್ಪಿಟಲ್ ತುಂಬೆ ಇಲ್ಲಿ  ನವೀಕರಿಸಲಾದ ಓಪಿಡಿ ಕಿಡ್ನಿ ಡಯಾಲಿಸಿಸ್ ಘಟಕದ ಉದ್ಘಾಟನೆ ಮತ್ತು ಡಾಕ್ಟರ್ಸ್ ದಿನಾಚರಣೆಯನ್ನು ಆಚರಿಸಲಾಯಿತು.

ಈ ನವೀಕರಿಸಲಾದ ಒಪಿಡಿ ಮತ್ತು ಕಿಡ್ನಿ ಡಯಾಲಿಸಿಸ್ ಘಟಕದ ಉದ್ಘಾಟನೆಯನ್ನು ರೆವರೆಂಡ್ ಫಾದರ್ ರಿಚರ್ಡ್ ಕುವೆಲ್ಲೊ ಮತ್ತು ಡಾಕ್ಟರ್ ಆ್ಯಂಟನಿ ಡಿಸೋಜಾ ಅವರು ಜಂಟಿಯಾಗಿ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು .ಬಳಿಕ ರೆವರೆಂಡ್ ಫಾದರ್ ರಿಚರ್ಡ್ ಕುವೆಲ್ಲೊ ಅವರು ನೂತನವಾಗಿ ನವೀಕರಿಸಲಾದ ಕಿಡ್ನಿ ಡಯಾಲಿಸಿಸ್ ಮತ್ತು ಒಪಿಡಿಗೆ ವಿಶೇಷ ಪ್ರಾರ್ಥನೆಯನ್ನು ನೆರವೇರಿಸಿದರು. ಬಳಿಕ ಡಾಕ್ಟರ್ಸ್ ಡೇ ದಿನಾಚರಣೆಯನ್ನ ಆಚರಣೆ ಮಾಡಲಾಯಿತು.

ರೆವರೆಂಡ್ ಫಾದರ್ ರಿಚರ್ಡ್ ಕುವೆಲ್ಲೋ , ರೆವರೆಂಡ್ ಫಾದರ್ ಸಿಲ್ವಿಸ್ಟರ್ ಲೋಬೊ , ಡಾಕ್ಟರ್ ಆ್ಯಂಟನಿ ಡಿಸೋಜಾ ,ಡಾಕ್ಟರ್ ಕಿರಣ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಕೇಕ್ ಕತ್ತರಿಸುವ ಮೂಲಕ ಡಾಕ್ಟರ್ ಡೇ ದಿನಾಚರಣೆಯನ್ನ ಆಚರಣೆ ಮಾಡಲಾಯಿತು .ಬಳಿಕ ಡಾಕ್ಟರ್ ಅಂತೋನಿ ಡಿ ಸೋಜಾ ಅವರು ಡಾಕ್ಟರ್ಸ್ ಡೇ ಬಗ್ಗೆ ಮಹತ್ವವನ್ನು ತಿಳಿಸಿದರು.  ರೆವರೆಂಡ್ ಫಾದರ್ ರಿಚರ್ಡ್ ಕುವೆಲ್ಲೊ ಫಾದರ್ ಸ್ ಡೇ ಬಗ್ಗೆ ಶುಭಾಶಯ ತಿಳಿಸಿ ಆಶೀರ್ವಚನ ನೀಡಿದರು

See also  ಜಗ್ಗೇಶ್ ಅಭಿನಯದ 'ತೋತಾಪುರಿ' ಚಿತ್ರ ಸೆ. 30ರಂದು ಬಿಡುಗಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1616
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು