News Kannada
Wednesday, October 05 2022

ಮಂಗಳೂರು

ಮಂಗಳೂರು: ಕಬ್ಬಿಣದ ಛಾವಣಿ ಕುಸಿದು ಆರು ಕಾರುಗಳಿಗೆ ಹಾನಿ - 1 min read

Six cars damaged as iron roof collapses
Photo Credit : News Kannada

ಮಂಗಳೂರು, ಜು.14: ಭಾರೀ ಗಾಳಿಗೆ ಹೊಟೇಲ್ ವೊಂದರ ಕಬ್ಬಿಣದ ಛಾವಣಿ ಕುಸಿದು ತಗಡಿನ ಶೀಟು ಹಾರಿ ಆರು ಕಾರುಗಳಿಗೆ ಹಾನಿಯಾದ ಘಟನೆ ಮಂಗಳೂರಲ್ಲಿ ನಡೆದಿದೆ.

ಇಂದು ಮಧ್ಯಾಹ್ನ ಮಳೆಯೊಂದಿಗೆ ಬೀಸಿದ ಬಿರುಗಾಳಿಗೆ ಮಂಗಳೂರು ನಗರದ ಕೆ.ಎಸ್.ರಾವ್ ರಸ್ತೆಯಲ್ಲಿರುವ ಗಣೇಶ್ ಮಹಲ್ ಹೋಟೆಲ್ ನ ಪಾರ್ಕಿಂಗ್ ಜಾಗದ ಎದುರಿನ ತಗಡಿನ ಶೀಟು ಬಿದ್ದು ಕಾರುಗಳಿಗೆ ಹಾನಿಯಾಗಿದೆ.

ಭಾರೀ ಗಾಳಿಯೊಂದಿಗೆ ಸುರಿದ ಮಳೆಗೆ ಶೀಟು ಹಾರಿ ಬಿದ್ದಿದೆ. ಅಲ್ಲಿ ನಿಲ್ಲಿಸಿದ್ದ ಆರು ಕಾರುಗಳಿಗೆ ಹಾನಿಯಾಗಿದೆ. ಆದರೆ ಘಟನೆಯಿಂದ ಯಾವುದೇ ಪ್ರಾಣಹಾನಿಯಾಗಿಲ್ಲ.

See also  ಕೊಕ್ಕಡ ಗ್ರಾಮದ ಉಪ್ಪಾರಪಳಿಕೆಯಲ್ಲಿ ಭಗವಾಧ್ವಜ ವನ್ನು ನೆಲಕ್ಕುರುಳಿಸಿ ಹಾನಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು