News Kannada
Thursday, August 11 2022

ಮಂಗಳೂರು

ಮಂಗಳೂರು ವಿವಿ: ಗ್ರಂಥಾಲಯದಿಂದ ಆಗಸ್ಟ್ 8 ರಿಂದ ಕಾರ್ಯಾಗಾರ - 1 min read

MU: Workshop by Library from Aug 8

ಮಂಗಳೂರು: ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ, ಮಂಗಳೂರು ವಿಶ್ವವಿದ್ಯಾನಿಲಯ ಗ್ರಂಥಾಲಯವು ಆಗಸ್ಟ್ 8 ರಿಂದ ಆಗಸ್ಟ್ 12 ರವರೆಗೆ “ಎನ್ಇಪಿ 2020 ಗಾಗಿ ಗ್ರಂಥಾಲಯಗಳ ಪರಿವರ್ತನೆ” ಕುರಿತು ಕಾರ್ಯಾಗಾರ ಆಯೋಜಿಸಲಿದೆ.

ಕಾರ್ಯಾಗಾರದ ಉಪ ವಿಷಯಗಳೆಂದರೆ- ಎನ್‌ಇಪಿ, ಅಂತರಶಿಸ್ತೀಯ ಸಂಶೋಧನೆ ಮತ್ತು ಗ್ರಂಥಾಲಯಗಳ ಪಾತ್ರ, ಉನ್ನತ ಶಿಕ್ಷಣ ಸಂಸ್ಥೆಗಳ ಸಂಶೋಧನೆ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗಾಗಿ ಆನ್‌ಲೈನ್ ಡೇಟಾಬೇಸ್‌ಗಳು, ಸಂಶೋಧನೆ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕ ಓಪನ್ ಸೋರ್ಸ್ ಎಲೆಕ್ಟ್ರಾನಿಕ್ ಸಂಪನ್ಮೂಲಗಳು, ಸಂಶೋಧನಾ ಬರವಣಿಗೆ ಸಾಧನಗಳು – ವ್ಯಾಕರಣ, ಕೃತಿಚೌರ್ಯ ಮತ್ತು ಸಂಶೋಧನಾ ನೀತಿಗಳು , ಡೇಟಾ ವಿಶ್ಲೇಷಣೆಯಲ್ಲಿ ಸಂಖ್ಯಾಶಾಸ್ತ್ರೀಯ ಸಾಧನಗಳ ಅಪ್ಲಿಕೇಶನ್‌ಗಳು – ಎಸ್‌ಪಿಎಸ್‌ಎಸ್‌ ಪ್ಯಾಕೇಜ್, ಮತ್ತು ‘ಕೋಹಾ’- ಸೈದ್ಧಾಂತಿಕ ಚೌಕಟ್ಟು, ವಿವಿಧ ಮಾಡ್ಯೂಲ್‌ಗಳು ಮತ್ತು ಗ್ರಂಥಾಲಯಗಳಲ್ಲಿ ಅವುಗಳ ಉಪಯೋಗ.

ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜುಗಳು ಅಥವಾ ಇತರೆ ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ
ಗ್ರಂಥಾಲಯ ವೃತ್ತಿಪರರು ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದು, ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ,
ಆಸಕ್ತರು ಸಂಪರ್ಕಿಸಬಹುದು: 94494 50671.

See also  ನವದೆಹಲಿ: ವೈಟ್ ಲಿಫ್ಟರ್ ಅಚಿಂತಾ ಶೆಯುಲಿ ಅವರನ್ನು ಅಭಿನಂದಿಸಿದ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

11671
Media Release

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು