News Kannada
Thursday, October 05 2023
ಮಂಗಳೂರು

ಮಂಗಳೂರು: ಚಾರ್ಜ್ ಗಿಟ್ಟ ಎಲೆಕ್ಟ್ರಿಕ್ ಸ್ಕೂಟರುಗಳು ಸ್ಪೋಟ- ಸ್ಥಳಕ್ಕೆ ಐವನ್ ಡಿ ಸೋಜ ಭೇಟಿ

Mangaluru: Charged electric scooters explode, Ivan D'Souza visits spot
Photo Credit :

ಮಂಗಳೂರು: ಮಂಗಳೂರು ನಗರದ ಬೋಳೂರಿನ ಅಯ್ಯಪ್ಪ ದೇವಸ್ಥಾನದ ಬಳಿಯಿರುವ ಅಂಗಡಿಯಲ್ಲಿ ಚಾರ್ಜ್ ಗಿಟ್ಟಂತಹ ಎಲೆಕ್ಟ್ರಿಕ್ ಸ್ಕೂಟರುಗಳು ಸ್ಪೋಟಗೊಂಡು ಬೆಂಕಿಗಾಹುತಿಯಾಗಿದ್ದು, ಬದಿಯಲ್ಲಿರುವ ಮಿಲ್ಕ್ ಬೂತಿಗೂ ಹಾನಿಯಾಗಿದೆ.

ಸುಮಾರು 4ಲಕ್ಷಕ್ಕೂ ಅಧಿಕ ನಷ್ಟವುಂಟಾಗಿದ್ದು, ಈ ಸ್ಥಳಕ್ಕೆ ಮಾಜಿ ವಿಧಾನ ಪರಿಷತ್ ಶಾಸಕರಾದ ಐವನ್ ಡಿ’ಸೋಜರವರು ಭೇಟಿ ನೀಡಿ ಪೋಲಿಸರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ, ಇತ್ತೀಚೆಗೆ  ಎಲೆಕ್ಟ್ರಿಕ್ ವಾಹನಗಳು ಚಾರ್ಚ್ ಗಿಟ್ಟಲ್ಲಿಯೇ ಬೆಂಕಿಗೆ ಆಹುತಿಯಾಗುವುದರ ಬಗ್ಗೆ ಸೂಕ್ತವಾದ ತನಿಖೆ ನಡೆಸಬೇಕು ಮತ್ತು ಈ ಬಗ್ಗೆ ತಾಂತ್ರಿಕ ಪರಿಣತರು ಇದರ ಮೂಲವನ್ನು ಕಂಡುಹಿಡಿಯಬೇಕೆಂದು ಜಿಲ್ಲಾಧಿಕಾರಿಯವರಿಗೆ ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ಸ್ಥಳೀಯ ನಾಯಕರುಗಳಾದ ಶ್ರೀಕಾಂತ್ ಪೂಜಾರಿ ಮತ್ತು ಇತರರು ಉಪಸ್ಥಿತರಿದ್ದರು .

See also  ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2ನೇ ಔಟ್ ಲೆಟ್ ತೆರೆದ ರಾವಫೆಲ್ಲಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು