ಬೆಳ್ತಂಗಡಿ: ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಯವರನ್ನು ಶಾಸಕ ಹರೀಶ್ ಪೂಂಜ ಗುರುವಾರ ಭೇಟಿಯಾಗಿ ಆಶೀರ್ವಾದ ಪಡೆದರು.
ಈ ಸಂದರ್ಭ ಉದ್ಯಮಿ ಎ.ಎಚ್. ಆನಂದ್ ಅವರು ಜೊತೆಗಿದ್ದರು.