News Kannada
Friday, January 27 2023

ಮಂಗಳೂರು

ಬಂಟ್ವಾಳ: ಪುಂಜಾಲಕಟ್ಟೆ ಎಸ್. ಐ.ಸುತೇಶ್ ವರ್ಗಾವಣೆ!

Photo Credit : By Author

ಬಂಟ್ವಾಳ: ಪುಂಜಾಲಕಟ್ಟೆ ಎಸ್. ಐ.ಸುತೇಶ್ ಅವರನ್ನು ಆಡಳಿತ ಕರ್ತವ್ಯ ಲೋಪ ಕಾರಣ ನೀಡಿ ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ.

ಮಧ್ಯ ರಾತ್ರಿ‌ 12 ಗಂಟೆ ಗೆ ಆಡಳಿತ ಕರ್ತವ್ಯ ಲೋಪದ ಕಾರಣ ನೀಡಿ ಅದೇಶ ಕಳುಹಿಸಿದೆ. ಸದ್ಯ ಮಂಗಳೂರು ಎಸ್. ಪಿ.ಕಚೇರಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದ್ದು,ಇತ್ತೀಚಿಗೆ ಯುವ ವಕೀಲನ ಬಂಧನ ವಿಚಾರದಲ್ಲಿ ಎಸ್.ಐ.ಸುತೇಶ್ ಅವರು ವಿವಾದದಲ್ಲಿ ಸಿಲುಕಿದ್ದರು. ಅ ಬಗ್ಗೆ ವಕೀಲರ ವಿವಿಧ ಸಂಘಟನೆ ಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು.

ಪ್ರಸ್ತುತ ಉಪ್ಪಿನಂಗಡಿ ಎಸ್‌ಐ ನಂದಕುಮಾರ್‌ ಅವರಿಗೆ ಪುಂಜಾಲಕಟ್ಟೆ ಠಾಣೆಯ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿದು ಬಂದಿದೆ.

 

See also  ಡಿಕೆಶಿಯವರ ಬಗ್ಗೆ ಕಾಂಗ್ರೆಸ್ ನಾಯಕರಿಬ್ಬರು ಹೇಳಿಕೆ ರಾಜಕೀಯ ಪ್ರೇರಿತ : ನಳಿನ್ ಕುಮಾರ್ ಕಟೀಲ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

153
Mounesh V

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು