ಮಂಗಳೂರು: ಹೆಲ್ಮೆಟ್ ಇಲ್ಲದ ಪ್ರಯಾಣದಿಂದಾಗಿ ಬೈಕ್ ಸವಾರನ ಜೀವಕ್ಕೆ ಕುತ್ತು ತಂದಿದೆ. ಮಂಗಳೂರು ನಗರದ ಬಿಜೈನಲ್ಲಿ ನೋಡ ನೋಡುತ್ತಲೇ ಅಪಘಾತದಲ್ಲಿ ಯುವಕ ಸಾವನ್ನಪ್ಪಿದ್ದು, ಆಟೋ ಚಾಲಕನ ಧಾವಂತದ ತಿರುವು, ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನಪ್ಪಿದ್ದಾರೆ.
ಬಿಬಿಎಂ ತೃತೀಯ ವರ್ಷದ ವಿದ್ಯಾರ್ಥಿ ಕವನ್ ಆಳ್ವ(20) ಮೃತ ಯುವಕ. ಆಟೋ ಚಾಲಕನ ನಿರ್ಲಕ್ಷ್ಯದ ತಿರುವು, ಆಯತಪ್ಪಿದ ಬೈಕ್ ಸವಾರನ ತಲೆ ಮರಕ್ಕೆ ಡಿಕ್ಕಿಯಾಗಿ ಸಾವನಪ್ಪಿದ್ದಾನೆ. ಹೆಲ್ಮೆಟ್ ಇಲ್ಲದ ಕಾರಣ ತಲೆಯ ಭಾಗಕ್ಕೆ ಬಿದ್ದ ಏಟಿನಿಂದಾಗಿ ಸ್ಥಳದಲ್ಲೇ ಯುವಕ ಸಾವನಪ್ಪಿದ್ದಾನೆ. ಮಂಗ
ರಸ್ತೆ ಮಧ್ಯದಿಂದಲೇ ತಿರುವು ತೆಗೆದುಕೊಂಡಿದ್ದ ಆಟೋ ಚಾಲಕನಿಂದಾಗಿ ಅಪಘಾತ ಸಂಭವಿಸಿದೆ.