News Kannada
Thursday, March 23 2023

ಶಿವಮೊಗ್ಗ

ಶಿವಮೊಗ್ಗ : ವಿಧಾನಪರಿಷತ್ ಚುನಾವಣಾಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎಸ್ ಅರುಣ್ ಗೆಲುವು

Photo Credit :

ಶಿವಮೊಗ್ಗ:  ಸ್ಥಳೀಯ ಸಂಸ್ಥೆಗಳ ಮೂಲಕ ರಾಜ್ಯ ವಿಧಾನಪರಿಷತ್ 25 ಸ್ಥಾನಗಳಿಗೆ ನಡೆದ  ಚುನಾವಣಾ ಫಲಿತಾಂಶ ಬಾರಿ ಕುತೂಹಲವನ್ನುಂಟು ಮಾಡಿದ್ದು ಈ ಮಧ್ಯೆ ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎಸ್ ಅರುಣ್ ಜಯಭೇರಿ ಭಾರಿಸಿದ್ದಾರೆ.

ಚಲಾವಣೆಯಾಗಿರುವ 4156 ಮತಗಳಲ್ಲಿ 109 ಮತಗಳು ತಿರಸ್ಕೃತ ಗೊಂಡಿವೆ. ಇನ್ನೂ 2200 ಕ್ಕೂ ಹೆಚ್ಚು ಮತಗಳನ್ನ ಪಡೆದಿರುವ ಡಿಎಸ್​ ಅರುಣ್​ ಶೇಖಡಾ 50 ರಷ್ಟಕ್ಕಿಂತಲೂ ಹೆಚ್ಚಿನ ಮತಗಳನ್ನ ಪಡೆದಿದ್ದಾರೆ.

ಈ ಹಿನ್ನೆಲೆಯಲ್ಲಿ ಅವರ ಗೆಲುವ ಪಕ್ಕಾ ಆಗಿದ್ದು ಅಧಿಕೃತ ಘೋಷಣೆ ಬಾಕಿಯಿದೆ. ಇನ್ನೂ ಕಾಂಗ್ರೆಸ್​ನ ಆರ್​. ಪ್ರಸನ್ನ ಕುಮಾರ್​ 1820 ಮತಗಳನ್ನ ಪಡೆದಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಹಾಲಿ ಸದಸ್ಯ ಪ್ರಸನ್ನ ಕುಮಾರ್ ಗೆ ಸೋಲುಂಟಾಗಿದ್ದು, ಡಿಎಸ್ ಅರುಣ್  400 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

See also  ಶಿವಮೊಗ್ಗದಲ್ಲಿ ಕೋವಿಡ್ ಭೀತಿ: 23 ನರ್ಸಿಂಗ್ ವಿದ್ಯಾರ್ಥಿಗಳಿಗೆ ಸೋಂಕು ದೃಢ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

190
Ismail M Kutty

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು