News Kannada
Sunday, January 29 2023

ಶಿವಮೊಗ್ಗ

ಶಿವಮೊಗ್ಗ: ಚಲಿಸುತ್ತಿರುವ ವಾಹನದಲ್ಲಿ ದಿಡೀರ್ ಕಾಣಿಸಿಕೊಂಡ ಬೆಂಕಿ

Photo Credit : By Author

ಶಿವಮೊಗ್ಗ: ಶಿವಮೊಗ್ಗ ತಾಲೂಕು ಬೀರನ ಹಳ್ಳಿ ಮತ್ತು ಕುಂಚೇನ ಹಳ್ಳಿಯ ನಡುವಿನ ಸವಳಂಗ ರಸ್ತೆಯಲ್ಲಿ ಚಲಿಸುತ್ತಿರುವ ವಾಹನದಲ್ಲಿ ದಿಡೀರ್ ಅಂತ ಬೆಂಕಿ ಕಾಣಿಸಿಕೊಂಡಿದ್ದು ಧಗ ಧಗ ಉರಿದಿದೆ.

ನಿನ್ನೆ ರಾತ್ರಿ 8-30 ರ ಸಮಯದಲ್ಲಿ ಹಾಸನದಿಂದ ಸವಳಂಗ ರಸ್ತೆ ಕಡೆ ತೆರಳುತ್ತಿದ್ದ ಡಸ್ಟರ್ ವಾಹನ ಬೆಂಕಿಗೆ ಆಹುತಿ ಆಗಿದೆ. ಸವಳಂಗದ ಬಳಿ ಪ್ಲಾಙಟೇಷನ್ ಒಂದಕ್ಕೆ ಹೋಗುವಾಗ ಈ ಘಟನೆ ನಡೆದಿದೆ. ಶಾರ್ಟ್ ಸೆರ್ಕ್ಯೂಟ್ ನಿಂದ ಈ ಘಟನೆ ನಡೆದಿದೆ.

ಹಾಸನ ಜಿಲ್ಲೆಯ ಖಲೀದ್ ಖಾನ್ ಎಂಬುವರಿಗೆ ಈ ಕಾರು ಸೇರಿದ್ದು, ಎಂಬ ಮಾಹಿತಿ ತಿಳಿದುಬಂದಿದೆ.

ಸ್ಥಳೀಯರು ಮತ್ತು ಅಗ್ನಿ ಶಾಮಕ ದಳ ಸ್ಥಳಕ್ಕೆ ಬರುವ ಮುಂಚೆಯೇ ವಾಹನ ಹೊತ್ತಿ ಉರಿದಿದೆ. ಯಾವ ಅನಾಹುತವಾಗಿಲ್ಲವೆಂದು ಸಧ್ಯಕ್ಕೆ ಇರುವ ಮಾಹಿತಿಯಾಗಿದೆ. ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

See also  ಬೆಂಗಳೂರು: 15 ನಿಮಿಷಕ್ಕೊಂದು ಮೆಟ್ರೋ ರೈಲುಗಳ ಸಂಚಾರ ಆರಂಭ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

190
Ismail M Kutty

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು