ಮೈಸೂರು: ಬನ್ನಿಮಂಟಪದ 67ನೇ ಗಣ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಅಯೋಜಿಸಿದ್ದ ಅಶ್ವರೋಹಿ ಪಡೆಯ ಸಾಹಸ ಪ್ರದರ್ಶನ ಕಾರ್ಯಕ್ರಮದಲ್ಲಿ ಅಶ್ವವೊಂದು ಕಿರಿಕಿರಿ ಮಾಡಿದ ಘಟನೆ ನಡೆದಿದೆ.
ಮೈಸೂರಿನ ಬನ್ನಿಮಂಟಪದ ಮೈದಾನದಲ್ಲಿ ಮೊದಲ ಬಾರಿಗೆ 67 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭದ್ರಿ ಎಂಬ ಅಶ್ವವು ಸಾಹಸದ ಜಂಪಿಂಗ್ ವೇಳೆಯಲ್ಲಿ ಜಂಪ್ ಮಾಡದೇ ಕಿರಿಕಿರಿ ಮಾಡಿದ್ದು, ಸವಾರ ಸೋಮಣ್ಣ ಅಶ್ವವನ್ನು ನಿಯಂತ್ರಿಸಲು ಹರಸಾಹಸ ಪಟ್ಟರು ನಿಯಂತ್ರಣಕ್ಕೆ ಬರಾದಿದ್ದಾಗ ಸಹ ಕುದುರೆಗಳ ಸಹಾಯದಿಂದ ನಿಯಂತ್ರಿಸಿ ಹೊರ ಕರೆತರಲಾಗಿದೆ.