News Kannada
Saturday, October 01 2022

ಮೈಸೂರು

ಅರಮನೆ ಮುಂಭಾಗದಲ್ಲಿ ಯೋಗಪಟುಗಳ ಯೋಗ ಪ್ರದರ್ಶನ - 1 min read

Photo Credit :

ಅರಮನೆ ಮುಂಭಾಗದಲ್ಲಿ ಯೋಗಪಟುಗಳ ಯೋಗ ಪ್ರದರ್ಶನ

ಮೈಸೂರು: 2ನೇ ವರ್ಷದ ವಿಶ್ವ ಯೋಗ ದಿನದ ಅಂಗವಾಗಿ ವಿಶ್ವವಿಖ್ಯಾತ ಮೈಸೂರು ಅರಮನೆ ಮುಂಭಾಗದಲ್ಲಿ ಸಾವಿರಾರು ಯೋಗಪಟುಗಳು ಯೋಗ ಪ್ರದರ್ಶನ ಮಾಡಿದ್ದರು.

ಮೈಸೂರಿನ ಜಗತ್ ಪ್ರಸಿದ್ದ ಅರಮನೆ ಮುಂಭಾಗದಲ್ಲಿ ವಿಶ್ವಯೋಗ ದಿನ ಕಾರ್ಯಕ್ರಮಕ್ಕೆ ಕೇಂದ್ರ ವಿಮಾನಯಾನ ರಾಜ್ಯ ಸಚಿವ ಜಿ.ಎಂ ಸಿದ್ದೇಶ್ವರ್ ಚಾಲನೆ ನೀಡಿ, ನಂತರ ಸಾವಿರಾರು ಯೋಗ ಕ್ರೀಡಾಪಟುಗಳೊಂದಿಗೆ ಸುಮಾರು 1 ಘಂಟೆಗೂ ಹೆಚ್ಚುಕಾಲ ಯೋಗದ ವಿವಿಧ ಆಸನಗಳನ್ನು ಮಾಡುವ ಮೂಲಕ ವಿಶ್ವಯೋಗ ದಿನವನ್ನು ಆಚರಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವರು ಜಿಎಂ ಸಿದ್ದೇಶ್ವರ, ಯೋಗ ಮಾಡುವುದರಿಂದ ಪ್ರತಿದಿನ ದೇಹದ ಮತ್ತು ಮನಸ್ಸು ಉಲ್ಲಾಸಗೋಂಡು ಒತ್ತಡಗಳನ್ನು ನಿವಾರಣೆ ಮಾಡಿಕೋಳ್ಳ ಬಹುದು ಎಂದ ಅವರು ಪ್ರಧಾನಿ ನರೇಂದ್ರ ಮೋದಿ ಯವರು ದಿನದಲ್ಲಿ ಪ್ರತಿದಿನ 1 ಘಂಟೆ ಯೋಗ ಮಾಡುವುದರಿಂದ ದಿನದ 14 ಘಂಟೆ ವರ್ಷದಲ್ಲಿ ಯಾವುದೇ ದಿನ ರಜೆ ತೆಗೆದುಕೊಳ್ಳದೆ ಕೆಲಸ ಮಾಡುತ್ತಾರೆ ಎಂದು ಹೇಳಿದ್ದರು.

ಈ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ರಾಮದಾಸ್ ಸೇರಿದಂತೆ ಮೈಸೂರು ಮೇಯರ್ ಬಿ.ಎಲ್. ಬೈರಪ್ಪ ಭಾಗವಹಿಸಿದ್ದರು.

See also  ಅಪ್ರಾಪ್ತೆಯ ಸಾಮೂಹಿಕ ಅತ್ಯಾಚಾರ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು