News Kannada
Thursday, October 06 2022

ಮೈಸೂರು

ಬೇರೆ ಯುವತಿಯೊಂದಿಗೆ ಗಂಡ ಬೆಡ್ ರೂಂನಲ್ಲಿ… ನೋಡಿದ ಗೃಹಿಣಿ ನೇಣಿಗೆ ಶರಣು ! - 1 min read

Photo Credit :

ಬೇರೆ ಯುವತಿಯೊಂದಿಗೆ ಗಂಡ ಬೆಡ್ ರೂಂನಲ್ಲಿ... ನೋಡಿದ ಗೃಹಿಣಿ ನೇಣಿಗೆ ಶರಣು !

ಮೈಸೂರು: ಗಂಡ ಬೇರೊಂದು ಯುವತಿಯೊಂದಿಗೆ ಬೆಡ್ ರೂಂನಲ್ಲಿ ಬೆತ್ತಲಾಗಿ ಮಲಗಿದನ್ನು ಕಂಡು ಮನನೊಂದು ಹೆಂಡತಿ ನೇಣಿಗೆ ಶರಣಾಗಿರುವ ಘಟನೆ ನಗರದ ಮಹದೇವಪುರ ಬಡವಣೆಯಲ್ಲಿ ನಡೆದಿದೆ.

ಹೀಗೆ ನೇಣಿಗೆ ಶರಣಾದ ಗೃಹಿಣೆ ರತ್ನ (27). ಈಕೆ ಕಳೆದ ಆರು ವರ್ಷಗಳ ಹಿಂದೆ ಪ್ರೀತಿ ಮಾಡಿ ನಯಾಜ್ ಎಂಬ ಮುಸ್ಲೀಮ್ ಯುವಕನನ್ನು ಮದುವೆಯಾಗಿದ್ದಳು. ನಯಾಜ್ ದೀಪಾವಳಿ ಹಬ್ಬದ ದಿನ ಗೌರಿ ಎಂಬ ಯುವತಿಯನ್ನು ಇವಳು ನನ್ನ ಸ್ನೇಹಿತನ ಹೆಂಡತಿ ಮನೆಯಲ್ಲಿ ಸಮಸ್ಯೆಯಾಗಿದೆ ಒಂದು ವಾರಗಳ ಕಾಲ ನಮ್ಮ ಮನೆಯಲ್ಲಿ ಇರುತ್ತಾಳೆ ಎಂದು ಕರೆದುಕೊಂಡು ಬಂದು ಇಟ್ಟುಕೊಂಡಿದ್ದ. ಮೊನ್ನೆ ಮೃತ ರತ್ನ ಹೊರಗೆ ಹೋಗಿದ್ದಾಗ ಆಕಸ್ಮಿಕವಾಗಿ ಮನೆಗೆ ಬಂದಾಗ ಬೆಡ್ ರೂಂನಲ್ಲಿ ಗಂಡ ಆ ಹುಡುಗಿಯ ಜೊತೆ ಬೆತ್ತಲಾಗಿ ಇರುವುದನ್ನು ಕಂಡು ಗಲಾಟೆ ಮಾಡಿದ್ದಾಳೆ. ಇದರಿಂದ ಮನನೊಂದು ರತ್ನ ನಿನ್ನೆ ರಾತ್ರಿ ನೇಣಿಗೆ ಶರಣಾಗಿದ್ದಾಳೆ. ಈಕೆಗೆ ಇಬ್ಬರು ಮಕ್ಕಳಿದ್ದಾರೆ.

ಬಹುಪತ್ನಿವೊಲ್ಲಬ್ಬ ಈ ನಯಾಜ್:

ನಯಾಜ್ ರತ್ನ ಮದುವೆಯಾದ ನಂತರ ಮೂರು ಜನ ಹಿಂದೂ ಯುವತಿಯರನ್ನು ಪ್ರೀತಿಯ ನಾಟಕವಾಡಿ ಮದುವೆಯಾಗಿದ್ದು ಅವರಿಗೆಲ್ಲಾ ಬೇರೆ ಬೇರೆ ಕಡೆ ಮನೆ ಮಾಡಿ ಇಟ್ಟಿದ್ದಾನೆ. ದೀಪಾವಳಿ ಹಬ್ಬದ ದಿನ ಕರೆದುಕೊಂಡ ಬಂದ ಗೌರಿ ನಾಲ್ಕನೇ ಹೆಂಡತಿಯಾಗಿದ್ದು ಈತನಿಗೆ ಹಿಂದೂ ಯುವತಿಯರನ್ನು ಮದುವೆಯಾಗುವ ಹುಚ್ಚು ಆದರೆ ಮದುವೆಯಾದ ಫೋಟೋಗಳನ್ನು ಹರಿದುಹಾಕಿ ಯಾವುದೇ ಸಾಕ್ಷಿ ಇಲ್ಲದಂತೆ ಮಾಡುವ ವಿಕೃತ ಮನಸ್ಸಿನವನು ಎಂದು ಸತ್ತ ರತ್ನ ತಂಗಿ ಶಾಂತ ಆರೋಪಿಸಿದ್ದಾಳೆ.

ಆರೋಪಿಯನ್ನ ದಸ್ತಗಿರಿ ಮಾಡಿರುವ ವಿದ್ಯಾರಣ್ಯಪುರಂ ಪೊಲೀಸರು ಕೊಲೆ ಕೇಸ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

See also  ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ಕಾಂಗ್ರೆಸ್ ಶಾಸಕ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು