News Kannada
Wednesday, March 22 2023

ಮೈಸೂರು

ಕನಕದಾಸನಿಗೂ ಉಡುಪಿಗು ಸಂಬಂದವೇ ಇಲ್ಲ:ಶೆಲ್ವ ಪಿಳ್ಳೆ ಅಯ್ಯಾಂಗಾರ್

Photo Credit :

ಕನಕದಾಸನಿಗೂ ಉಡುಪಿಗು ಸಂಬಂದವೇ ಇಲ್ಲ:ಶೆಲ್ವ ಪಿಳ್ಳೆ ಅಯ್ಯಾಂಗಾರ್

ಮೈಸೂರು: ಬಾಗಿಲನ್ನು ತೆರೆದು ಸೇವೆಯನ್ನ ಕೊಡು ಹರಿಯೇ ಎಂಬ ಕೀರ್ತನೆ ಹುಟ್ಟಿದ್ದು ಉಡುಪಿಯಿಂದಲ್ಲ, ಮೇಲುಕೋಟೆಯಲ್ಲಿ. ಕನಕದಾಸನಿಗೂ ಉಡುಪಿಗೂ ಸಂಬಂದವೇ ಇಲ್ಲ ಎಂದ ತಮ್ಮ ವಿವಾದಾತ್ಮಕ ಹೇಳಿಕೆಯನ್ನ ಮೇಲುಕೋಟೆ ಪೂರೋಹಿತ ಶೆಲ್ವಪೀಳ್ಳೆ ಅಯ್ಯಾಂಗಾರ್ ಸಮರ್ಥಿಸಿಕೊಂಡಿದ್ದಾರೆ.

ಏನಿದು ಘಟನೆ?
ನಿನ್ನೆ ಮೇಲುಕೋಟೆಯಲ್ಲಿ ಪುರೋಹಿತ ಹಾಗೂ ಇತಿಹಾಸ ಬಗ್ಗೆ ಮಾತನಾಡುವ ಶೆಲ್ವೆಪಿಳ್ಳೆ ಅಯ್ಯಾಂಗರ್ ಕನಕದಾಸನ ಬಾಗಿಲನು ತೆರೆದು ಸೇವೆಯನ್ನು ಕೊಡು ಹರಿಯೇ ಎಂಬ ಕೀರ್ತನೆ ಹುಟ್ಟಿದ್ದು, ಉಡುಪಿಯಲ್ಲಲ್ಲ, ಮೇಲುಕೋಟೆಯಲ್ಲಿ. ಕನಕದಾಸರಿಗೂ ಉಡುಪಿಗೂ ಸಂಬಂಧವೇ ಇಲ್ಲ. ಉಡುಪಿಗಿಂತ ಮೇಲುಕೋಟೆಯಲ್ಲಿ ಕನಕದಾಸರಿಗೆ ಹೆಚ್ಚಿನ ಗೌರವ ಇತ್ತು ಎಂಬ ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದು, ಈ ಬಗ್ಗೆ ಚರ್ಚೆಗಳು ನಡೆಯುತ್ತಿರುವ ನಡುವೆಯೇ ಮತ್ತೊಮ್ಮೆ ತಮ್ಮ ಹೇಳಿಕೆಯನ್ನ ಮೈಸೂರಿನಲ್ಲಿ ಸರ್ಮಥಸಿಕೊಂಡಿದ್ದಾರೆ.

ಇವರ ಹೇಳಿಕೆಯ ಬಗ್ಗೆ ಪೇಜಾವರ ಶ್ರೀಗಳು ತೀಕ್ಞ್ಣವಾಗಿ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ಶೆಲ್ವಪಿಳ್ಳೆ ಅಯ್ಯಾಂಗಾರ್ ಪೇಜಾವರ ಶ್ರೀಗಳೇ ಒಪ್ಪಿಕೊಂಡಂತಾಗಿದೆ ಎಂದು ಹೇಳಿಕೆ ನೀಡಿದರು.

See also  ಮೈಸೂರಿನ ಕುವೆಂಪುನಗರದಲ್ಲಿ ಕಂಪಿಸಿದ ಭೂಮಿ: ಮನೆಯಿಂದ ಹೊರ ಬಂದ ಜನರು?
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು